ಧರ್ಮಿ ಸರ್ ಅವರ ವಾಹಿನಿ, ಸ್ಥಳದಿಂದ ಸ್ಥಳಕ್ಕೆ

ಮೈಸೂರಿನ ಕಥೆಗಳು

Mysoorina Kathegalu

ಧರ್ಮಿ ಸರ್ ಎಂದೇ ಪರಿಚಿತರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕರ್ನಾಟಕವನ್ನು ಸ್ಥಳದಿಂದ ಸ್ಥಳಕ್ಕೆ ಕನ್ನಡದಲ್ಲಿ ಹೇಳುತ್ತಾರೆ. ಅವರ ವಾಹಿನಿ ಮೈಸೂರಿನ ಕಥೆಗಳಲ್ಲಿ ದೇವಾಲಯ, ಕೋಟೆ, ಅರಮನೆ, ಬೀದಿ ಮತ್ತು ಜನರ 852 ಕಥೆಗಳಿವೆ.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ Dharmendra Kumar Arenahalli ಜನ ಅವರನ್ನು ಧರ್ಮಿ ಸರ್, ಧರ್ಮಿ, ಧರ್ಮಣ್ಣ ಎಂದು ಕರೆಯುತ್ತಾರೆ. ಕರ್ನಾಟಕದ ಸಿವಿಲ್ ಇಂಜಿನಿಯರ್, ಸಾಮಾಜಿಕ ಇತಿಹಾಸಕಾರ, ಮತ್ತು ಡಿಜಿಟಲ್ ಕಥೆಗಾರ.

ಯೂಟ್ಯೂಬ್‌ನಲ್ಲಿ @mysoorinakathegalu9509 ↗

7 ಕಥೆಗಳು

ಮಲೆನಾಡು · ಚಿಕ್ಕಮಗಳೂರು
ವಿಳಾಸ /?lang=kn&region=malnad&district=Chikkamagaluru
ಎಲ್ಲವನ್ನೂ ತೆರವುಗೊಳಿಸಿ
ಯೂಟ್ಯೂಬ್‌ನಲ್ಲಿ ನೋಡಿ ↗
Veera Narayana Temple, Belavadi · ಚಿಕ್ಕಮಗಳೂರು

ವೀರ ನಾರಾಯಣ ದೇವಸ್ಥಾನ, ಬೆಳವಡಿ

The Hoysala Veera Narayana temple at Belavadi in Chikkamagaluru.

The Veera Narayana temple, also referred to as the Viranarayana temple of Belavadi, is a triple Hindu temple with a complex Hoysala architecture completed around 1200 CE. Close to Halebidu, this is a better preserved large Hoysala monument found in the small village of Belavadi, Chikkamagaluru district of Karnataka, India. Audio Copyrights: Audio Copyrights: @minnaminni - Classical Veena instrumental music | Ronak Ramchandran & Sarvesh Karthick | Melange Fest 2024| https://youtu.be/1ayq6oS16jw?si=cXKIacs_PVplCQnv

ದೇವಾಲಯ
ಹೊಯ್ಸಳ
ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ

ಹೊಯ್ಸಳ ಹುಲಿಯನ್ನು ಕೊಂದಿದ್ದು ಹೀಗೆ... ನೋಡಿ

The Hoysala origin story of Sala killing the tiger at the Vasantika shrine in Sosevur, with Talakad named in the same account.

ಐತಿಹ್ಯದ ಪ್ರಕಾರ ಜೈನ ಗುರು ಸುದತ್ತರು ಇದ್ದ, ಸೊಸೆವೂರಿನಲ್ಲಿರುವ ವಾಸಂತಿಕಾ ದೇವಿಯ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆದುರುಳಿಸಲು ತಮ್ಮ ಶಿಷ್ಯನಾದ ಸಳನಿಗೆ "ಹೊಯ್ ಸಳ" ಎಂದು ಆಙ್ಞಾಪಿಸಿದರು. ಇದು ಹೊಯ್ಸಳ ಶಬ್ದದ ಮೂಲ ಎನ್ನಲಾಗುತ್ತದೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ಸತ್ಯಾಸತ್ಯತೆಯನ್ನು ಅನುಮಾನಾಸ್ಪದವಾಗಿ ಕಾಣುವವರು ಇನ್ನೂ ಇದ್ದಾರೆ. ಸೂಕ್ತ ದಾಖಲೆಗಳಿಲ್ಲವಾದ್ದರಿಂದ ಇದೊಂದು ದಂತಕಥೆಯ ರೂಪದಲ್ಲಿಯೇ ಉಳಿದಿದೆ. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಶಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು ಎಂಬುದು ವಿದ್ವಾಂಸರ ಅಭಿಪ್ರಾಯ. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದೆ, ಚೋಳರ ಲಾಂಛನವು ಹುಲಿಯಾಗಿತ್ತು ಎಂಬದು ಈ ಊಹೆಗೆ ಪುಷ್ಟಿ ನೀಡುತ್ತದೆ. ೧೦೭೮ ಮತ್ತು ೧೭೯೦ರ ಶಾಸನಗಳು ಹೊಯ್ಸಳರನ್ನು ಯಾದವ ವಂಶದವರು ಎಂದು ಕರೆದಿವೆ . ಆದರೆ ಹೊಯ್ಸಳರಿಗೂ ಉತ್ತರದ ಯಾದವರಿಗೂ ಸಂಬಂಧ ಕಲ್ಪಿಸುವಂತಹ ಯಾವುದೇ ದಾಖಲೆಗಳು‌ ಅಧಿಕೃತವಾಗಿಲ್ಲ. According to legend, the Jain Guru Sudatta, who was present at the shrine of Vasantika Devi in ​​Sosevoor, commanded his disciple Sala to "hoi sala" for a tiger to come and kill it. It is said to be the origin of the Hoysala sound. The story first appears in Vishnuvardhana's inscription of 1117. But there are still those who find its authenticity doubtful. As there are no proper records, this remains in the form of a legend. Scholars believe that this story may have originated or become more popular after Raja Vishnuvardhana defeated the Cholas at Talakad. The fact that the Hoysala emblem is a picture of Salanu killing a tiger, the Chola emblem was a tiger lends support to this hypothesis. Inscriptions of 1078 and 1790 refer to the Hoysalas as belonging to the Yadava dynasty. But there are no authentic records to link the Hoysalas with the northern Yadavas.

ಜಾನಪದ ದೈವ · ಶಾಸನ
Sala, Sudatta, Vishnuvardhana, ಹೊಯ್ಸಳ, Chola, Yadava
05 ಯೂಟ್ಯೂಬ್‌ನಲ್ಲಿ ನೋಡಿ ↗
Veera Narayana Temple · ಚಿಕ್ಕಮಗಳೂರು
Sakharayapatna ಸರಣಿ · ಸಂಚಿಕೆ 5

ಒಂದು ಸಾವಿರ ವರ್ಷ ಹಳೆಯದಾದ ವೀರ ನಾರಾಯಣ ದೇಗುಲ...

Episode 05 on a thousand-year-old Veera Narayana temple at Sakharayapatna.

ಸಖರಾಯಪಟ್ಟಣ EP - 05

ದೇವಾಲಯ
04 ಯೂಟ್ಯೂಬ್‌ನಲ್ಲಿ ನೋಡಿ ↗
Sakharayapatna · ಚಿಕ್ಕಮಗಳೂರು
Sakharayapatna ಸರಣಿ · ಸಂಚಿಕೆ 4

ಕೆಳದಿ ಚನ್ನಮ್ಮ ಕೊಟ್ಟ ಪಲ್ಲಕ್ಕಿ ಎಲ್ಲಿದೆ ಗೊತ್ತೇನು...

Episode 04 on where the palanquin given by Keladi Chennamma is kept at Sakharayapatna.

ಸಖರಾಯಪಟ್ಟಣ EP-04

ಜೀವನ ಚರಿತ್ರೆ
Keladi Chennamma, Keladi
03 ಯೂಟ್ಯೂಬ್‌ನಲ್ಲಿ ನೋಡಿ ↗
Sakharayapatna · ಚಿಕ್ಕಮಗಳೂರು
Sakharayapatna ಸರಣಿ · ಸಂಚಿಕೆ 3

ಕರುನಾಡಿನಲ್ಲೊಂದು ಕಾಳಹಸ್ತಿ... ಸಖರಾಯಪಟ್ಟಣ EP - 03

Episode 03 on Sakharayapatna, called a Kalahasti of Karnataka.

ದೇವಾಲಯ
02 ಯೂಟ್ಯೂಬ್‌ನಲ್ಲಿ ನೋಡಿ ↗
Ayyanakere · ಚಿಕ್ಕಮಗಳೂರು
Sakharayapatna ಸರಣಿ · ಸಂಚಿಕೆ 2

ಅಯ್ಯನ ಕೆರೆ... ಒಂದು ಸಾವಿರ ವರ್ಷಗಳಷ್ಟು ಇತಿಹಾಸವುಳ್ಳ ಸಖರಾಯಪಟ್ಟಣದ ನೀರಿನ ಸೆಲೆ...

Episode 02 on Ayyanakere, the thousand-year water source of Sakharayapatna.

EP -02

ಕೆರೆ
01 ಯೂಟ್ಯೂಬ್‌ನಲ್ಲಿ ನೋಡಿ ↗
Sakharayapatna · ಚಿಕ್ಕಮಗಳೂರು
Sakharayapatna ಸರಣಿ · ಸಂಚಿಕೆ 1

ಸಖರಾಯಪಟ್ಟಣ... ಮಲೆನಾಡಿನ ಮಡಿಲಿನೊಳಗೆ ಹುದುಗಿಹ ಪುಟ್ಟದೊಂದು ಸ್ವರ್ಗದ ತುಣುಕು...

Episode 01 on Sakharayapatna as a hidden historic town in the Malnad.

EP - 01

ನಾಗರಿಕ ಜೀವನ