ಯೂಟ್ಯೂಬ್‌ನಲ್ಲಿ ನೋಡಿ ↗ ಮಹಾರಾಜಾ ಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆ...
A visit to Maharaja Chamarajendra Sanskrit Pathashala.
ಧರ್ಮಿ ಸರ್ ಎಂದೇ ಪರಿಚಿತರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕರ್ನಾಟಕವನ್ನು ಸ್ಥಳದಿಂದ ಸ್ಥಳಕ್ಕೆ ಕನ್ನಡದಲ್ಲಿ ಹೇಳುತ್ತಾರೆ. ಅವರ ವಾಹಿನಿ ಮೈಸೂರಿನ ಕಥೆಗಳಲ್ಲಿ ದೇವಾಲಯ, ಕೋಟೆ, ಅರಮನೆ, ಬೀದಿ ಮತ್ತು ಜನರ 852 ಕಥೆಗಳಿವೆ.
ಯೂಟ್ಯೂಬ್‌ನಲ್ಲಿ @mysoorinakathegalu9509 ↗
ಯೂಟ್ಯೂಬ್‌ನಲ್ಲಿ ನೋಡಿ ↗ A visit to Maharaja Chamarajendra Sanskrit Pathashala.
ಯೂಟ್ಯೂಬ್‌ನಲ್ಲಿ ನೋಡಿ ↗ Another look at Maharaja Chamarajendra Wodeyar's Sanskrit pathashala.
02 ಯೂಟ್ಯೂಬ್‌ನಲ್ಲಿ ನೋಡಿ ↗ Part 2 on the century-old Sanskrit pathashala that began in Bengaluru Fort and now stands in Chamarajpet.
@CHAMRAJPET 1868ರಲ್ಲಿ ಚಾಮ ರಾಜೇಂದ್ರ ಒಡೆಯರವರ ನೆನಪಿಗಾಗಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಶ್ರೀಚಾಮರಾಜೇಂದ್ರ ಸಂಸ್ಕøತ ಕಾಲೇಜೂ ಅನೇಕ ವಿದ್ವನ್ಮಣಿಗಳಿಗೆ ಶಿಕ್ಷಣವಿತ್ತ ಕೀರ್ತಿ ಪಡೆದಿದೆ. ಬೆಂಗಳೂರು ಕೋಟೆಯ ಮದ್ದಿನ ಮನೆಯಲ್ಲಿ ಆರಂಭವಾದ ಈ ಶಾಲೆಯಲ್ಲಿ ವೇದ, ಆಗಮ, ವೇದಾಂತ ವಿಭಾಗಗಳೂ ತರ್ಕ, ವ್ಯಾಕರಣ ಮತ್ತು ಸಾಹಿತ್ಯಶಾಸ್ತ್ರ ವಿಭಾಗಗಳೂ ಇದ್ದವು. ಅನಂತರ ಈ ಶಾಲೆಯನ್ನು ಟಿಪ್ಪುಸುಲ್ತಾನ್ ಅರಮನೆಗೆ ವರ್ಗಾಯಿಸಲಾಯಿತು. 1940ರಲ್ಲಿ ಚಾಮರಾಜಪೇಟೆಯ ಇಂದಿನ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಇದು 1928ರ ತರುವಾಯ ಸಾರ್ವಜನಿಕ ವಾಯಿತು. Established in Bangalore in 1868 in the memory of Chama Rajendra Wodeya, Srichamarajendra Sanskrit College is credited with educating many scholars. Started in Maddina's house in Bangalore Fort, this school had departments of Veda, Agama, Vedanta, Logic, Grammar and Literature. Later this school was transferred to Tippu Sultan's palace. In 1940, it was shifted to the present building in Chamarajpet. It became public after 1928.
ಯೂಟ್ಯೂಬ್‌ನಲ್ಲಿ ನೋಡಿ ↗ The centenary of Maharaja Sanskrit Pathashala in Chamarajpet, Bengaluru.
ಬೆಂಗಳೂರಿನಲ್ಲಿ ಮಹಾರಾಜರು ಸ್ಥಾಪಿಸಿದ ಮತ್ತೊಂದು ಸಂಸ್ಕೃತ ಪಾಠಶಾಲೆ... Another Sanskrit School Established by Maharaja... in Bangalore ಶತಮಾನೋತ್ಸವದ ಸಂಭ್ರಮದಲ್ಲಿ ಚಾಮರಾಜಪೇಟೆಯ ಮಹಾರಾಜಾ ಸಂಸ್ಕೃತ ಪಾಠಶಾಲೆ... Maharaja Sanskrit Pathshala, Chamarajpet in centenary celebrations...
ಯೂಟ್ಯೂಬ್‌ನಲ್ಲಿ ನೋಡಿ ↗ Kengal Hanumanthaiah studied at Kengeri.
14 ಯೂಟ್ಯೂಬ್‌ನಲ್ಲಿ ನೋಡಿ ↗ Episode 14 on Kongadiyappa, a remembered educationist of Doddaballapur.
ಯೂಟ್ಯೂಬ್‌ನಲ್ಲಿ ನೋಡಿ ↗ The first library of Bangalore.
ಯೂಟ್ಯೂಬ್‌ನಲ್ಲಿ ನೋಡಿ ↗ A Bangalore History episode on the first Kannada rhyme for children.
Kids first rhyme in kannada
ಯೂಟ್ಯೂಬ್‌ನಲ್ಲಿ ನೋಡಿ ↗ A Bangalore History episode on the first women's school.
First Women school
ಯೂಟ್ಯೂಬ್‌ನಲ್ಲಿ ನೋಡಿ ↗ The Tata Institute in Bangalore history.