ಧರ್ಮಿ ಸರ್ ಅವರ ವಾಹಿನಿ, ಸ್ಥಳದಿಂದ ಸ್ಥಳಕ್ಕೆ

ಮೈಸೂರಿನ ಕಥೆಗಳು

Mysoorina Kathegalu

ಧರ್ಮಿ ಸರ್ ಎಂದೇ ಪರಿಚಿತರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕರ್ನಾಟಕವನ್ನು ಸ್ಥಳದಿಂದ ಸ್ಥಳಕ್ಕೆ ಕನ್ನಡದಲ್ಲಿ ಹೇಳುತ್ತಾರೆ. ಅವರ ವಾಹಿನಿ ಮೈಸೂರಿನ ಕಥೆಗಳಲ್ಲಿ ದೇವಾಲಯ, ಕೋಟೆ, ಅರಮನೆ, ಬೀದಿ ಮತ್ತು ಜನರ 852 ಕಥೆಗಳಿವೆ.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ Dharmendra Kumar Arenahalli ಜನ ಅವರನ್ನು ಧರ್ಮಿ ಸರ್, ಧರ್ಮಿ, ಧರ್ಮಣ್ಣ ಎಂದು ಕರೆಯುತ್ತಾರೆ. ಕರ್ನಾಟಕದ ಸಿವಿಲ್ ಇಂಜಿನಿಯರ್, ಸಾಮಾಜಿಕ ಇತಿಹಾಸಕಾರ, ಮತ್ತು ಡಿಜಿಟಲ್ ಕಥೆಗಾರ.

ಯೂಟ್ಯೂಬ್‌ನಲ್ಲಿ @mysoorinakathegalu9509 ↗

27 ಕಥೆಗಳು

ಬೆಂಗಳೂರು · ದೇವಾಲಯ
ವಿಳಾಸ /?lang=kn&region=bengaluru&topic=temple
ಎಲ್ಲವನ್ನೂ ತೆರವುಗೊಳಿಸಿ
ಯೂಟ್ಯೂಬ್‌ನಲ್ಲಿ ನೋಡಿ ↗
Halasuru Someshwara Temple · ಬೆಂಗಳೂರು ನಗರ

ಹಲಸೂರು ಸೋಮೇಶ್ವರ | ಅನೇಕ ಅದ್ಭುತಗಳನ್ನೊಳಗೊಂಡ ದೇವಸ್ಥಾನ...

The Someshwara temple at Halasuru in Bengaluru.

Timeline: 00:00 - 02:49 Intro 02:49 - 07:43 Entrance 11:23 - 11:54 Someshwara 11:54 - 31:58 CH01 - Pillars 31:58 - 37:13 CH02 - Girija Kalyaani 37:13 - 41:58 CH03 - Nayanaars 41:58 - 47:01 CH04 - Kamaakshi Amma 47:01 - 53:13 CH05 - Temple Celebration 53:13 - 55:02 CH06 - Temple Kalyaani Audio Copyright: Audio Copyrights: https://youtu.be/1ayq6oS16jw?si=2OCb6DtdvnvwhRn3 @minnaminni - Classical Veena instrumental music | Ronak Ramchandran & Sarvesh Karthick | Melange Fest 2024|

ದೇವಾಲಯ
ಯೂಟ್ಯೂಬ್‌ನಲ್ಲಿ ನೋಡಿ ↗
Chikkajala · ಬೆಂಗಳೂರು ಗ್ರಾಮಾಂತರ

ಅತ್ಯಪರೂಪದ ವಿಶೇಷಗಳನ್ನೊಳಗೊಂಡ ಕಲ್ಯಾಣಿ... ಚಿಕ್ಕಜಾಲ, ಬೆಂಗಳೂರು | Devanahalli | Bengaluru |

A rare temple tank at Chikkajala in Devanahalli taluk, Bengaluru Rural.

The village has the ruins of an ancient Fort, known as Chikkajala Fort. There are also temple ruins beside the fort. Hoysala king, Vishnuvardhana (1108-1152) constructed the ancient Chennaraya (Chennakeshava) temple in the village. According to the 2011 Census of India, Chikkajala had a population of 6,154 and a total area of 2.52 km2. Males and females constituted 55.72 per cent and 44.28 per cent respectively of the population. Literacy at that time was 76.97 per cent. People classified as Scheduled Castes and Scheduled Tribes under India's system of positive discrimination accounted for 25.33 per cent and 3.67 per cent respectively of the population. Source: https://en.wikipedia.org/wiki/Chikkajala #history #bengaluru #british

ದೇವಾಲಯ · ಕೆರೆ
Vishnuvardhana, ಹೊಯ್ಸಳ
ಯೂಟ್ಯೂಬ್‌ನಲ್ಲಿ ನೋಡಿ ↗
Subrahmanya Temple, Chamarajpet · ಬೆಂಗಳೂರು ನಗರ

ನವಪಾಷಾಣದಿಂದ ನಿರ್ಮಿತನಾದ ಸುಬ್ರಹ್ಮಣ್ಯ ದೇವರು | ಚಾಮರಾಜಪೇಟೆ, ಬೆಂಗಳೂರು

A Subrahmanya image made of navapashana at Chamarajpet in Bengaluru.

ದೇವಾಲಯ
ಯೂಟ್ಯೂಬ್‌ನಲ್ಲಿ ನೋಡಿ ↗
Sampige Road, Malleshwaram · ಬೆಂಗಳೂರು ನಗರ

ಕಾಡು ಮಲ್ಲೇಶ್ವರದ ಸಂಪಿಗೆ ರಸ್ತೆಗೆ ಇನ್ನೂ ಒಂದು ಹೆಸರಿದೆ ಮತ್ತು ಒಂದು ಇತಿಹಾಸವೂ ಇದೆ ಗೊತ್ತೇನು...

The other name and history of Sampige Road beside Kadumalleshwara in Malleshwaram.

ನಾಗರಿಕ ಜೀವನ · ದೇವಾಲಯ
ಯೂಟ್ಯೂಬ್‌ನಲ್ಲಿ ನೋಡಿ ↗
Navaloha Subramanya Temple · ಬೆಂಗಳೂರು ನಗರ

ನವಲೋಹ ಸುಬ್ರಮಣ್ಯ ದೇವರು ಮೃತ್ಯುಂಜಯ ಸಹಿತ | ಕಾರ್ತೀಕ ಮಾಸ ವಿಶೇಷ ದರ್ಶನ | ಹನುಮಂತ ನಗರ ಬೆಂಗಳೂರು...

Karthika-masa darshan of nine-metal Subramanya with Mrityunjaya at Hanumanthanagar, Bengaluru.

This temple of Lord Subramanya along with shiva as mrutyunjaya is located in Hanumantha nagara, the heart of Bangalore. the idol of god Subramanya is made of nine metals hence called as navaloha subramanya a master piece of its kind. #history #temple_city #templefestival #temple #temples #templesofindia #templevisit #templevlog #templesofkarnataka #templesofbangalore #templesofancientindia #templesofindia #templesofsouth #templesofsouthindia #subramanyaswamysongs #subramanyasashti #subramanyam #subramanya #subramanyaashtakam #shiva #mrutyunjay #mrutyunjayahomam #kalabhairavaswamy #kalabhairavatemple #kalabhairavaashtakam #kalabhairavaswamy

ದೇವಾಲಯ · ಹಬ್ಬ
05 ಯೂಟ್ಯೂಬ್‌ನಲ್ಲಿ ನೋಡಿ ↗
Ananta Padmanabha Temple, Korati · ಬೆಂಗಳೂರು ಗ್ರಾಮಾಂತರ
Korati ಸರಣಿ · ಸಂಚಿಕೆ 5

EP 05 | ಅನಂತ ಪದ್ಮನಾಭ ದೇವರು | 800 ವರ್ಷಗಳ ಇತಿಹಾಸದ ಪುರಾತನ ದೇಗುಲ | ಕೊರಟಿ | ಹೊಸಕೋಟೆ ತಾಲೂಕು

A Korati episode on the 800-year-old Ananta Padmanabha temple in Hoskote taluk, Bengaluru Rural, with a Chola-period pillar inscription.

This temple of Ananta Padmanabha at Korati, Hosakote taluk, Bangalore rural district is eight hundred year old beautiful structure built by cholas as it was mentioned in a stone inscription on a stone piller in front of the temple. #history #anantapadmanabhatemple #templesofsouth #chola #cholakingdom #templesofindia #templesofkarnataka #templesofsouthindia #templesofancientindia #vishnu #god #prayer #tourist #tour #temples #templetown #templetours #templetourism #templerun #templevisit #templefestival #templevlog #temple_city

ದೇವಾಲಯ · ಶಾಸನ
Chola
02 ಯೂಟ್ಯೂಬ್‌ನಲ್ಲಿ ನೋಡಿ ↗
Korati · ಬೆಂಗಳೂರು ಗ್ರಾಮಾಂತರ
Korati ಸರಣಿ · ಸಂಚಿಕೆ 2

EP 02 | ಕೊರಟಿ | ಹೊಸಕೋಟೆ | ಬೆಂಗಳೂರು ಗ್ರಾಮಾಂತರ

A Korati episode introducing the Hoskote village in Bengaluru Rural and its Varadarajaswamy temple.

**ಕೊರಟಿ** ಎಂಬುದು **ಹೊಸಕೋಟೆ** ತಾಲೂಕಿನಲ್ಲಿರುವ ಒಂದು ಪ್ರಸಿದ್ಧ ಗ್ರಾಮವಾಗಿದೆ. ಬೆಂಗಳೂರಿನ ಪಶ್ಚಿಮ ಭಾಗದಲ್ಲಿ, ಸುಮಾರು 25-30 ಕಿ.ಮೀ ದೂರದಲ್ಲಿ ಈ ಗ್ರಾಮವಿದೆ. ಕೊರಟಿಯು ತನ್ನ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಮಹತ್ವದಿಂದ ಪ್ರಸಿದ್ಧವಾಗಿದೆ. ಪ್ರಮುಖ ವೈಶಿಷ್ಟ್ಯಗಳು: 1. **ಕೊರಟಿ ಶ್ರೀ ವರದರಾಜಸ್ವಾಮಿ ದೇವಾಲಯ**: ಕೊರಟಿ ಗ್ರಾಮದ ಪ್ರಖ್ಯಾತ ದೇವಾಲಯಗಳಲ್ಲಿ ಇದು ಪ್ರಮುಖವಾದುದು. ಶ್ರೀ ವರದರಾಜಸ್ವಾಮಿ ದೇವರ ಪ್ರಾಚೀನ ದೇವಾಲಯವು ದೇವರ ಭಕ್ತರಿಗೆ ಭಕ್ತಿ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತದೆ. ವಿಶೇಷವಾಗಿ, ಈ ದೇವಾಲಯದಲ್ಲಿ ವೈಷ್ಣವ ಸಂಪ್ರದಾಯದ ಪ್ರಕಾರ ನಡೆಯುವ ಉತ್ಸವಗಳು ಮತ್ತು ವಿಶೇಷ ಪೂಜೆಗಳು ಭಕ್ತರಲ್ಲಿ ತುಂಬಾ ಪ್ರೀತಿಯನ್ನು ಗಳಿಸಿವೆ. 2. **ಆವರಣ ಮತ್ತು ಪರಿಸರ**: ಕೊರಟಿ ಪ್ರಕ್ರತಿ ಸೌಂದರ್ಯದಿಂದ ಕೂಡಿದ ಒಂದು ಹಳ್ಳಿ. ಹಸಿರು ಹೊಲಗಳು, ತಾಜಾ ಹವಾ, ಮತ್ತು ಶಾಂತ ಪರಿಸರವು ನಾಗರಿಕರ ಚಟುವಟಿಕೆಗಳಿಂದ ದೂರವಿರುವ ಸ್ಥಳವನ್ನು ಹುಡುಕುವವರಿಗೆ ಸಮರ್ಪಿತವಾಗಿದೆ. 3. **ಹೋಳಿ ಹಬ್ಬದ ಪ್ರಯುಕ್ತ**: ಕೊರಟಿಯಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ನಡೆಯುವ ಹೋಳಿ ಉತ್ಸವವು ದಕ್ಷಿಣ ಭಾರತದಲ್ಲಿಯೇ ವಿಶಿಷ್ಟವಾಗಿದೆ, ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರು ಈ ಹಬ್ಬವನ್ನು ಆನಂದಿಸಲು ಆಗಮಿಸುತ್ತಾರೆ. ಸಂಪರ್ಕ: ಹೊಸಕೋಟೆಯಿಂದ ಕೊರಟಿ ಗ್ರಾಮದವರೆಗೆ ಉತ್ತಮ ರಸ್ತೆ ಸಂಪರ್ಕವಿದೆ. ಬಸ್ ಸೇವೆಗಳು ಹಾಗೂ ಖಾಸಗಿ ವಾಹನಗಳು ಅಲ್ಲಿಗೆ ಸುಲಭವಾಗಿ ಲಭ್ಯವಿದ್ದು, ಬೆಂಗಳೂರಿನಿಂದ ಬೊಮ್ಮಸಂದ್ರ ಮಾರ್ಗವಾಗಿ ತಲುಪಬಹುದು. ಕೊರಟಿ ಊರಿನಲ್ಲಿ ಇತಿಹಾಸ ಮತ್ತು ಆಧ್ಯಾತ್ಮಿಕತೆ ಬೆಸೆದ ಬದುಕಿನ ಅನುಭವ ಪಡೆಯಲು ಇದು ಒಳ್ಳೆಯ ತಾಣವಾಗಿದೆ. **Korati** is a famous village in **Hosakote** taluk. This village is located in the western part of Bangalore, about 25-30 km away. Korati is famous for its historical and spiritual significance. Key Features: 1. **Korati Sri Varadarajaswamy Temple**: It is one of the most prominent temples of Korati village. The ancient temple of Lord Sri Varadarajaswamy offers devotion and spiritual peace to God's devotees. Especially, the festivals and special pujas held in this temple according to the Vaishnava tradition have gained a lot of love among the devotees. 2. **Environment and Environment**: Korati is a village full of natural beauty. Green fields, fresh air, and peaceful surroundings are dedicated to those who seek a place away from the activities of the citizens. 3. **For Holi Festival**: The festival of Holi is celebrated with great pomp in Korati. The Holi festival held here is unique in South India, and a large number of devotees and tourists flock to enjoy the festival. Contact: There is good road connectivity from Hoskote to Korati village. Bus services and private vehicles are easily available there and can be reached from Bangalore via Bommasandra route. It is a good place to experience the history and spirituality of Korati town.

ದೇವಾಲಯ · ಹಬ್ಬ
04 ಯೂಟ್ಯೂಬ್‌ನಲ್ಲಿ ನೋಡಿ ↗
Yelahanka · ಬೆಂಗಳೂರು ನಗರ
Yelahanka ಸರಣಿ · ಸಂಚಿಕೆ 4

ಯಲಹಂಕ- EP 04 ಮಹಾವಿಷ್ಣುವಿನ ದಶಾವತಾರ ವೈಭವ ಒಂದೇ ದೇವಸ್ಥಾನದಲ್ಲಿ... Vishnu Dashavathara at Yalahanka

A Yelahanka episode on a temple that holds Vishnu's dashavatara in one shrine.

ಯಲಹಂಕ- EP 04 ಮಹಾವಿಷ್ಣುವಿನ ದಶಾವತಾರ ವೈಭವ ಒಂದೇ ದೇವಸ್ಥಾನದಲ್ಲಿ... Vishnu Dashavathara at Yalahanka

ದೇವಾಲಯ
03 ಯೂಟ್ಯೂಬ್‌ನಲ್ಲಿ ನೋಡಿ ↗
Kashi Vishwanatha Temple, Yelahanka · ಬೆಂಗಳೂರು ನಗರ
Yelahanka ಸರಣಿ · ಸಂಚಿಕೆ 3

ಯಲಹಂಕ EP- 03 ಕಾಶಿಯ ವಿಶ್ವನಾಥನೂ ಸಂತಾನ ಗೋಪಾಲಕೃಷ್ಣನೂ ಒಂದೇ ಗುಡಿಯೊಳಗೆ.. Yalahanka Kashi Vishwanatha temple

A Yelahanka episode on Kashi Vishwanatha and Santana Gopalakrishna sharing one temple.

ಯಲಹಂಕ EP- 03 ಕಾಶಿಯ ವಿಶ್ವನಾಥನೂ ಸಂತಾನ ಗೋಪಾಲಕೃಷ್ಣನೂ ಒಂದೇ ಗುಡಿಯೊಳಗೆ.. in Yalahanka Kashi Vishwanatha and Santhana gopalakrishna in one temple ....

ದೇವಾಲಯ
02 ಯೂಟ್ಯೂಬ್‌ನಲ್ಲಿ ನೋಡಿ ↗
Yelahanka · ಬೆಂಗಳೂರು ನಗರ
Yelahanka ಸರಣಿ · ಸಂಚಿಕೆ 2

ಯಲಹಂಕ-EP 02 ಕೆಂಪೇಗೌಡರ ವಂಶಸ್ಥರು ಏಳು ಜನ ವೀರರು ಒಂದೇ ಗರ್ಭ ಗುಡಿಯೊಳಗೆ ಇರೋ ವಿಶೇಷ ದೇವಸ್ಥಾನ Yalahanka temple

A Yelahanka episode on a temple with seven Kempegowda-line heroes in one garbhagriha.

ಯಲಹಂಕ-EP 02 ಕೆಂಪೇಗೌಡರ ವಂಶಸ್ಥರು ಏಳು ಜನ ವೀರರು ಒಂದೇ ಗರ್ಭ ಗುಡಿಯೊಳಗೆ ಇರೋ ವಿಶೇಷ ದೇವಸ್ಥಾನ Yalahanka - EP 02 A special temple where the descendants of Kempegowda are seven heroes inside a single womb shrine

ದೇವಾಲಯ
ಕೆಂಪೇಗೌಡ
ಯೂಟ್ಯೂಬ್‌ನಲ್ಲಿ ನೋಡಿ ↗
Mukthinaga · ಬೆಂಗಳೂರು ನಗರ

ಶ್ರೀಕ್ಷೇತ್ರ ಮುಕ್ತಿನಾಗದಲ್ಲಿನ ವಿಸ್ಮಯಗಳು...

Wonders observed at Mukthinaga kshetra.

ದೇವಾಲಯ · ಜಾನಪದ ದೈವ
ಯೂಟ್ಯೂಬ್‌ನಲ್ಲಿ ನೋಡಿ ↗
Mukthinaga · ಬೆಂಗಳೂರು ನಗರ

ಶ್ರೀಕ್ಷೇತ್ರ ಮುಕ್ತಿನಾಗ... ಸಾವಿರ ಜೀವಂತ ನಾಗರ ನಾಗಬನ...

Mukthinaga kshetra and its nagabana of live snakes.

ದೇವಾಲಯ · ಜಾನಪದ ದೈವ · ಪ್ರಕೃತಿ
ಯೂಟ್ಯೂಬ್‌ನಲ್ಲಿ ನೋಡಿ ↗
Chamundeshwari Temple · ಬೆಂಗಳೂರು ನಗರ
ಕೆಂಗೇರಿ ಸರಣಿ

ಕೆಂಗೇರಿಯ ಚಾಮುಂಡೇಶ್ವರಿ... ಮಾರ್ಗದಮ್ಮ

The Chamundeshwari and Margadamma shrines of Kengeri.

ಜಾನಪದ ದೈವ · ದೇವಾಲಯ
ಯೂಟ್ಯೂಬ್‌ನಲ್ಲಿ ನೋಡಿ ↗
Bande Matha · ಬೆಂಗಳೂರು ನಗರ
ಕೆಂಗೇರಿ ಸರಣಿ

ಕೆಂಗೇರಿಯ ಬಂಡೆ ಮಠದ ಒಳಗಿರೋ ಗವಿ ನೋಡಿದೀರಾ...

The cave inside Kengeri's Bande Matha.

ಗುಹೆ · ದೇವಾಲಯ
ಯೂಟ್ಯೂಬ್‌ನಲ್ಲಿ ನೋಡಿ ↗
Kengeri · ಬೆಂಗಳೂರು ನಗರ
ಕೆಂಗೇರಿ ಸರಣಿ

ಸಂಕ್ರಾಂತಿ ದಿನ ಸೂರ್ಯ ರಶ್ಮಿ ಸ್ಪರ್ಶಿಸೋ ಗುಡಿ ಕೆಂಗೇರಿಯಲ್ಲಿದೆ ನೋಡಿ...

A Kengeri temple where sunlight touches the deity on Sankranti.

ದೇವಾಲಯ · ಹಬ್ಬ
20 ಯೂಟ್ಯೂಬ್‌ನಲ್ಲಿ ನೋಡಿ ↗
Doddaballapur · ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ಸರಣಿ · ಸಂಚಿಕೆ 20

300th episode EP 20 ಹದಿನಾರು ಕಣ್ಣಿನ ಕಲ್ಯಾಣಿ... ದೊಡ್ಡಬಳ್ಳಾಪುರ

Episode 20 on a sixteen-eyed temple tank, or kalyani, at Doddaballapur.

ದೇವಾಲಯ · ಕೆರೆ
19 ಯೂಟ್ಯೂಬ್‌ನಲ್ಲಿ ನೋಡಿ ↗
Gandarajapura · ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ಸರಣಿ · ಸಂಚಿಕೆ 19

EP19ಹೊಯ್ಸಳ ವಿಷ್ಣುವರ್ಧನ ಕಟ್ಟಿದ ಗುಡಿ... ಗಂಡರಾಜ ಪುರ, ದೊಡ್ಡಬಳ್ಳಾಪುರ ತಾಲೂಕು...

Episode 19 on a temple at Gandarajapura in Doddaballapur taluk attributed to Hoysala Vishnuvardhana.

ದೇವಾಲಯ
Vishnuvardhana, ಹೊಯ್ಸಳ
17 ಯೂಟ್ಯೂಬ್‌ನಲ್ಲಿ ನೋಡಿ ↗
Tubugere · ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ಸರಣಿ · ಸಂಚಿಕೆ 17

EP-17ತಿರುಪತಿಯಿಂದ ಕದ್ದು ತಂದ ಶ್ರೀನಿವಾಸ ದೇವರ ವಿಗ್ರಹ, ತೂಬುಗೆರೆ, ದೊಡ್ಡಬಳ್ಳಾಪುರ

Episode 17 on a Srinivasa image at Tubugere in Doddaballapur, said to have been brought from Tirupati.

ದೇವಾಲಯ
10 ಯೂಟ್ಯೂಬ್‌ನಲ್ಲಿ ನೋಡಿ ↗
Ghati Subramanya · ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ಸರಣಿ · ಸಂಚಿಕೆ 10

EP10 ಘಾಟಿ ಸುಬ್ರಹ್ಮಣ್ಯ...

Episode 10 on the Subramanya temple at Ghati.

ದೇವಾಲಯ
ಯೂಟ್ಯೂಬ್‌ನಲ್ಲಿ ನೋಡಿ ↗
Rajaghatta · ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ಸರಣಿ

ಹೂತು ಹೋಗಿದ್ದ ಮತ್ತೊಂದು ಶಿವಲಿಂಗ, ರಾಜಘಟ್ಟ, ದೊಡ್ಡಬಳ್ಳಾಪುರ...

A buried Shiva linga recovered at Rajaghatta in Doddaballapur.

ದೇವಾಲಯ
07 ಯೂಟ್ಯೂಬ್‌ನಲ್ಲಿ ನೋಡಿ ↗
Rajaghatta · ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ಸರಣಿ · ಸಂಚಿಕೆ 7

EP07ಕ್ರಿಸ್ತಪೂರ್ವ ಐದನೇ ಶತಮಾನದ ಬೌದ್ಧ ದೇವಾಲಯದ ಇಟ್ಟಿಗೆ ಗೋಡೆಗಳು... ರಾಜಘಟ್ಟ ಗ್ರಾಮ ದೊಡ್ಡಬಳ್ಳಾಪುರ...

Episode 07 on brick walls of a fifth-century BCE Buddhist shrine at Rajaghatta near Doddaballapur.

ಬೌದ್ಧ · ದೇವಾಲಯ