ಧರ್ಮಿ ಸರ್ ಅವರ ವಾಹಿನಿ, ಸ್ಥಳದಿಂದ ಸ್ಥಳಕ್ಕೆ

ಮೈಸೂರಿನ ಕಥೆಗಳು

Mysoorina Kathegalu

ಧರ್ಮಿ ಸರ್ ಎಂದೇ ಪರಿಚಿತರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕರ್ನಾಟಕವನ್ನು ಸ್ಥಳದಿಂದ ಸ್ಥಳಕ್ಕೆ ಕನ್ನಡದಲ್ಲಿ ಹೇಳುತ್ತಾರೆ. ಅವರ ವಾಹಿನಿ ಮೈಸೂರಿನ ಕಥೆಗಳಲ್ಲಿ ದೇವಾಲಯ, ಕೋಟೆ, ಅರಮನೆ, ಬೀದಿ ಮತ್ತು ಜನರ 852 ಕಥೆಗಳಿವೆ.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ Dharmendra Kumar Arenahalli ಜನ ಅವರನ್ನು ಧರ್ಮಿ ಸರ್, ಧರ್ಮಿ, ಧರ್ಮಣ್ಣ ಎಂದು ಕರೆಯುತ್ತಾರೆ. ಕರ್ನಾಟಕದ ಸಿವಿಲ್ ಇಂಜಿನಿಯರ್, ಸಾಮಾಜಿಕ ಇತಿಹಾಸಕಾರ, ಮತ್ತು ಡಿಜಿಟಲ್ ಕಥೆಗಾರ.

ಯೂಟ್ಯೂಬ್‌ನಲ್ಲಿ @mysoorinakathegalu9509 ↗

96 ಕಥೆಗಳು

ಕಲ್ಯಾಣ ಕರ್ನಾಟಕ · ಹಂಪಿ ಸರಣಿ
ವಿಳಾಸ /?lang=kn&region=kalyana&series=Hampi
ಎಲ್ಲವನ್ನೂ ತೆರವುಗೊಳಿಸಿ
ಹಂಪಿ ಸರಣಿ 96 ಕಥೆಗಳು, ಸಂಚಿಕೆ 1 ಮೊದಲು
01 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 1

01 ಹಂಪೆಯ ಸಂಪೂರ್ಣ ಇತಿಹಾಸ... ಇಂದಿನಿಂದ

The opening episode promises a full history of Hampi.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu

ಆಸ್ಥಾನದ ಇತಿಹಾಸ
ವಿಜಯನಗರ
02 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 2

02 ಹಂಪೆ | ತುಘಲಕ್ ನ ಹುಚ್ಚು ದರ್ಬಾರ್ ಹ್ಯಾಗಿತ್ತು ಗೊತ್ತಾ...

Episode 02 on the character of Tughlaq's court.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu

ಆಸ್ಥಾನದ ಇತಿಹಾಸ
Tughlaq, ವಿಜಯನಗರ
03 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 3

03 ಹಂಪೆ | ಹಿಂದುಗಳ ರಕ್ಷಕ ವಿಜಯನಗರ ಸಾಮ್ರಾಜ್ಯ...

Episode 03 frames Vijayanagara as a protector of Hindus.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu

ಯುದ್ಧ · ಆಸ್ಥಾನದ ಇತಿಹಾಸ
ವಿಜಯನಗರ
04 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 4

04 ಹಂಪೆ | ದಾಳಿಕೋರರ ಮಿತಿಯಿಲ್ಲದ ಕ್ರೌರ್ಯ...

Episode 04 on the boundless cruelty of the invaders.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu

ಯುದ್ಧ
ವಿಜಯನಗರ
05 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 5

05 ಹಂಪೆ | ಗಂಡುಗಲಿ ಕುಮಾರ ರಾಮ...

Episode 05 on the warrior Kumara Rama.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu

ಜೀವನ ಚರಿತ್ರೆ · ಯುದ್ಧ
Kumara Rama, ವಿಜಯನಗರ
06 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 6

06 ಹಂಪೆ | ಒಂದನೇ ಹರಿಹರ (ಹಕ್ಕ )

Episode 06 on Harihara I, also called Hakka.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu

ಜೀವನ ಚರಿತ್ರೆ · ಆಸ್ಥಾನದ ಇತಿಹಾಸ
Harihara I, ವಿಜಯನಗರ
07 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 7

07 ಹಂಪೆ | ಹೊಯ್ಸಳ ದೊರೆ ಮೂರನೇ ಬಲ್ಲಾಳನ ಕಗ್ಗೊಲೆ ಮುಂಚಿತವಾಗಿ ಗೊತ್ತಿತ್ತೇ...

Episode 07 asks whether the murder of Hoysala Ballala III was known in advance.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu https://youtu.be/N8QakgE2aYU?si=FiFqaTFSUOXqPXSd

ಯುದ್ಧ · ಜೀವನ ಚರಿತ್ರೆ
Ballala III, ಹೊಯ್ಸಳ, ವಿಜಯನಗರ
09 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 9

09 ಹಂಪೆ | ಶ್ರೀಲಂಕಾವನ್ನೂ ಗೆದ್ದ ವಿಜಯನಗರದ ದೊರೆ ಎರಡನೆಯ ಹರಿಹರ...

Episode 09 on Harihara II, described as a Vijayanagara king who also conquered Sri Lanka.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu

ಯುದ್ಧ · ಜೀವನ ಚರಿತ್ರೆ
Harihara II, ವಿಜಯನಗರ
10 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 10

10 ಹಂಪೆ | ನೃತ್ಯಗಾತಿಯರು ನಡೆಸಿದ ಕಗ್ಗೊಲೆಗಳ ಸರಣಿ...

Episode 10 on a series of murders said to have been carried out by dancers.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu

ಆಸ್ಥಾನದ ಇತಿಹಾಸ
ವಿಜಯನಗರ
11 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 11

11 ಹಂಪೆ | ಪ್ರೌಢದೇವರಾಯನಿಗೆ ಒದಗಿದ ಮಹಾನ್ ಗಂಡಾಂತರ...

Episode 11 on the great danger that faced Praudha Devaraya.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu

ಆಸ್ಥಾನದ ಇತಿಹಾಸ · ಜೀವನ ಚರಿತ್ರೆ
Praudha Devaraya, ವಿಜಯನಗರ
12 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 12

12 ಹಂಪೆ | ಸಂಗಮ ವಂಶದ ಪತನ...

Episode 12 on the fall of the Sangama dynasty.

#history #southindianhistory #vijayanagaraempire #vijayanagarakings #srikrishnadevaraya #krishnadevaraya #hampi #karnatakahistory #anegundi #templesofindia #vijayanagaradynasty #southindianrulers #tungabhadra #tungabhadrariver #krishna #krishnariver #mudgal #raichur #hospet #tughlaq #varangal #halebeedu

ಆಸ್ಥಾನದ ಇತಿಹಾಸ
Sangama, ವಿಜಯನಗರ
13 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 13

13 ಹಂಪೆ | ಸಾಳುವ ವಂಶ | ಸಾಳುವ ನರಸಿಂಹನ ದಿಗ್ವಿಜಯ | ಅಧೋಗತಿಯಲ್ಲಿದ್ದ ಹಂಪೆಯನ್ನು ಮೇಲೆತ್ತಿದ ಅರಸು...

Episode 13 on Saluva Narasimha's conquests and lifting Hampi from decline.

ಆಸ್ಥಾನದ ಇತಿಹಾಸ · ಯುದ್ಧ
Saluva Narasimha, Saluva
14 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 14

14 ಹಂಪೆ | ಅರಸರು ಉಸಿರುಗಟ್ಟಿಸುವ ತೆರಿಗೆ ಹಾಕಿದ್ರೆ ಜನ ಏನ್ಮಾಡ್ತಾರೆ ಗೊತ್ತಾ...

Episode 14 on how people responded when kings levied choking taxes.

ನಾಗರಿಕ ಜೀವನ · ಆಸ್ಥಾನದ ಇತಿಹಾಸ
15 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 15

15 ಹಂಪೆ | ವಾಸ್ಕೊಡಿಗಾಮಾನ ಆಗಮನ | ನೆಲೆಯೂರಿದ ಪೋರ್ಚುಗೀಸರು...

Episode 15 on Vasco da Gama's arrival and the Portuguese settling.

ಸಾರಿಗೆ
Vasco da Gama
16 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 16

16 ಹಂಪೆ | ಶ್ರೀಕೃಷ್ಣದೇವರಾಯರ ಆಗಮನ...

Episode 16 on the arrival of Krishnadevaraya.

ಜೀವನ ಚರಿತ್ರೆ · ಆಸ್ಥಾನದ ಇತಿಹಾಸ
ಕೃಷ್ಣದೇವರಾಯ
18 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 18

18 ಹಂಪೆ | ಶ್ರೀಕೃಷ್ಣದೇವರಾಯರ ಕಾಲದಲ್ಲಿ ಸಾಮಾನ್ಯ ಜನಜೀವನ ಹ್ಯಾಗಿತ್ತು ಗೊತ್ತಾ...

Episode 18 on ordinary people's lives in Krishnadevaraya's time.

ನಾಗರಿಕ ಜೀವನ
ಕೃಷ್ಣದೇವರಾಯ
19 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 19

19 ಹಂಪೆ | ಶ್ರೀಕೃಷ್ಣದೇವರಾಯರು ಮದುವೆ ಆಗಿದ್ದು ಯಾವಾಗ...

Episode 19 on when Krishnadevaraya married; the description recalls the 1969 film of that name.

ಶ್ರೀ ಕೃಷ್ಣದೇವರಾಯ ಐತಿಹಾಸಿಕ ಚಿತ್ರ ಬಿಡುಗಡೆಯಾಗಿ 31/12/1969 ಇಂದಿಗೆ 55 ವರ್ಷಗಳು ಡಾ.ರಾಜ್ ಕುಮಾರ್ ಅವರ ಪ್ರಥಮ ವರ್ಣಚಿತ್ರ ಎಂಬ ಖ್ಯಾತಿ ಪಡೆಯಿತು, ಈ ಚಿತ್ರದಲ್ಲಿ ಭಾರತಿ ನಾಯಕಿಯಾದರೆ ಜಯಂತಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು, ನಿರ್ಮಾಣ ನಿರ್ದೇಶನದ ಜೊತೆಗೆ ನಟನೆ ಮಾಡಿದ್ದ ಬಿ.ಆರ್.ಪಂತುಲು ಅವರಿಗೆ 1969-70 ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಲನಚಿತ್ರವು ಮೂರು ಪ್ರಶಸ್ತಿಗಳನ್ನು ಗೆದ್ದಿತು - ಅತ್ಯುತ್ತಮ ನಟ (ಬಿ. ಆರ್. ಪಂತುಲು), ಅತ್ಯುತ್ತಮ ನಟಿ (ಎನ್. ಭಾರತಿ) ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ (ಟಿ.ಜಿ.ಲಿಂಗಪ್ಪ). ಮೆಜೆಸ್ಟಿಕ್ ನ ಸಾಗರ್ (ನೂತನ ನವೀಕರಣ) ಚಿತ್ರಮಂದಿರದಲ್ಲಿ ಶ್ರೀ ಕೃಷ್ಣದೇವರಾಯ ಚಿತ್ರವು 28 ವಾರ ಪ್ರದರ್ಶನ ಕಂಡಿತು, ಆ ಸಮಯದಲ್ಲಿ ಪಂತುಲು ಅವರು ಡಾ.ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ನಟ ಸಿಗಬೇಕಿತ್ತು, ಸಿಗಲಿಲ್ಲ. ಹಾಗಾಗಿ ನನಗೂ ಈ ಪ್ರಶಸ್ತಿ ಬೇಡ ಎಂದು ತಿರಸ್ಕರಿಸಿದ್ದರು. ಹಾಗೇಯೇ ಬಿ.ಆರ್. ಪಂತುಲು ಮತ್ತು ರಾಜ್ ಕುಮಾರ್ ಜೋಡಿಯ ಕಟ್ಟಕಡೆಯ ಚಿತ್ರವಾಯಿತು.

ಜೀವನ ಚರಿತ್ರೆ
ಕೃಷ್ಣದೇವರಾಯ
20 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 20

20 ಹಂಪೆ | ಶ್ರೀಕೃಷ್ಣದೇವರಾಯರನ್ನು ಭೇಟಿ ಮಾಡಿದ ಪೋರ್ಚುಗೀಸ ಡೋಮಿಂಗೋ ಪಿಯಾಸ್ ಏನಂದ ನೋಡಿ...

Episode 20 on what Portuguese traveller Domingo Paes said after meeting Krishnadevaraya.

ಜೀವನ ಚರಿತ್ರೆ
ಕೃಷ್ಣದೇವರಾಯ, Domingo Paes
21 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 21

21 ಹಂಪೆ | ಶ್ರೀಕೃಷ್ಣದೇವರಾಯರು ನೋಡೋಕೆ ಹ್ಯಾಗಿದ್ರು ಗೊತ್ತಾ...

Episode 21 on how Krishnadevaraya looked.

ಜೀವನ ಚರಿತ್ರೆ
ಕೃಷ್ಣದೇವರಾಯ
22 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 22

22 ಹಂಪೆ | ರೋಮ್ ಸಾಮ್ರಾಜ್ಯವನ್ನೂ ಮೀರಿಸಿಹ ನಮ್ಮ ವಿಜಯನಗರ ಸಾಮ್ರಾಜ್ಯ...

Episode 22 compares Vijayanagara's scale with Rome.

ಆಸ್ಥಾನದ ಇತಿಹಾಸ
ವಿಜಯನಗರ
23 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 23

23 ಹಂಪೆ | ಹತ್ತು ಲಕ್ಷ ಕಾಲಾಳು | 36000 ಅಶ್ವಪಡೆ ಹೊಂದಿದ್ದ ಬಲಾಢ್ಯ ವಿಜಯನಗರ

Episode 23 on Vijayanagara's claimed ten-lakh infantry and 36,000 cavalry.

ಯುದ್ಧ · ಯುದ್ಧಕಲೆ
ವಿಜಯನಗರ
24 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 24

24 ಹಂಪೆ | ಶ್ರೀಕೃಷ್ಣದೇವರಾಯನ್ನ ಪ್ರಾಣಾಪಾಯದಿಂದ ಕಾಪಾಡಿದ ಶ್ರೀವ್ಯಾಸರಾಯರು...

Episode 24 on Vyasatirtha saving Krishnadevaraya from mortal danger.

ಜೀವನ ಚರಿತ್ರೆ
ಕೃಷ್ಣದೇವರಾಯ, Vyasatirtha
25 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 25

25 ಹಂಪೆ | ಶ್ರೀಕೃಷ್ಣದೇವರಾಯರ ಕಾಲದ ಸುಪ್ರಸಿದ್ಧ ಕವಿಗಳು...

Episode 25 on famous poets of Krishnadevaraya's time.

ಸಾಹಿತ್ಯ
ಕೃಷ್ಣದೇವರಾಯ
26 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 26

26 ಹಂಪೆ | 30 ಸಾವಿರ ಚಿನ್ನದ ನಾಣ್ಯ ಬಾಲಾಜಿಗೆ ಅಭಿಷೇಕ ಮಾಡಿದ ಶ್ರೀಕೃಷ್ಣದೇವರಾಯರು...

Episode 26 on Krishnadevaraya's gold-coin abhisheka to Balaji.

ದೇವಾಲಯ
ಕೃಷ್ಣದೇವರಾಯ
27 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 27

27 ಹಂಪೆ | ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಗೂಢಚಾರರು ಮತ್ತು ಬೇಹುಗಾರರ ನೈಪುಣ್ಯ...

Episode 27 on spies and informants in Krishnadevaraya's court.

ಆಸ್ಥಾನದ ಇತಿಹಾಸ
ಕೃಷ್ಣದೇವರಾಯ
30 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 30

30 ಹಂಪೆ | ಕ್ರೂರ ಜಿಹಾದ್ | ರಾಯರ ಕಾಲದಲ್ಲೂ ಇತ್ತು ಗೊತ್ತೇನು...

Episode 30 on jihad during the Raya's reign.

ಯುದ್ಧ
31 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 31

31 ಹಂಪೆ | ಜಿಹಾದ್ | ಶುರುವಾಗಿದ್ದು ಎಲ್ಲಿಂದ |

Episode 31 on where jihad as a political force is said to have begun.

ಯುದ್ಧ
32 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 32

32 ಹಂಪೆ | ಮತಾಂತರ | ರಾಯರ ಕಾಲದಲ್ಲೂ ಇತ್ತೇನು...

Episode 32 asks whether religious conversion happened in the Raya's time.

ಸಮುದಾಯ · ಆಸ್ಥಾನದ ಇತಿಹಾಸ
33 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 33

33 ಹಂಪೆ | ರಾಜ ಲಕ್ಷಣ | ರಾಯರ ಆಡಳಿತ | ಶ್ರೀಕೃಷ್ಣದೇವರಾಯರು ಇದ್ದಿದ್ದು ಹೀಗೆ...

Episode 33 on royal qualities and Krishnadevaraya's administration.

ಆಸ್ಥಾನದ ಇತಿಹಾಸ · ಜೀವನ ಚರಿತ್ರೆ
ಕೃಷ್ಣದೇವರಾಯ
34 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 34

34 | ಹಂಪೆ | ಶ್ರೀಕೃಷ್ಣದೇವರಾಯರ ಕಾಲದಲ್ಲಿ ಸೈನ್ಯ ಹೇಗಿತ್ತು | ಅಶ್ವದಳ ಎಷ್ಟಿತ್ತು...

Episode 34 on the army and cavalry in Krishnadevaraya's time.

ಯುದ್ಧ · ಯುದ್ಧಕಲೆ
ಕೃಷ್ಣದೇವರಾಯ
35 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 35

35 ಹಂಪೆ | ಸೈನಿಕರು ಬೆತ್ತಲಾಗಿ ಯುದ್ಧ ಮಾಡಿದ್ದು ಗೊತ್ತೇ...

Episode 35 on soldiers said to have fought unclothed.

ಯುದ್ಧ
ಇನ್ನಷ್ಟು ಕಥೆಗಳು · ತೋರಿಸುತ್ತಿರುವುದು 36 ರಲ್ಲಿ 96