12 ಯೂಟ್ಯೂಬ್‌ನಲ್ಲಿ ನೋಡಿ ↗ 12 ಬಿಜಾಪುರ ಗುಲ್ಬರ್ಗ ಬೀದರ | ನಾಲ್ಕು ದೊಡ್ಡ ಕ್ರೀಡಾ ಸಮುಚ್ಚಯವನ್ನು ನಿರ್ಮಿಸಿದ ಅಹಮದ್ ಶಾ ಬಹಮನಿ...
Ahmad Shah Bahmani, who built four large sports grounds at Bidar.
ಧರ್ಮಿ ಸರ್ ಎಂದೇ ಪರಿಚಿತರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕರ್ನಾಟಕವನ್ನು ಸ್ಥಳದಿಂದ ಸ್ಥಳಕ್ಕೆ ಕನ್ನಡದಲ್ಲಿ ಹೇಳುತ್ತಾರೆ. ಅವರ ವಾಹಿನಿ ಮೈಸೂರಿನ ಕಥೆಗಳಲ್ಲಿ ದೇವಾಲಯ, ಕೋಟೆ, ಅರಮನೆ, ಬೀದಿ ಮತ್ತು ಜನರ 852 ಕಥೆಗಳಿವೆ.
ಯೂಟ್ಯೂಬ್‌ನಲ್ಲಿ @mysoorinakathegalu9509 ↗
12 ಯೂಟ್ಯೂಬ್‌ನಲ್ಲಿ ನೋಡಿ ↗ Ahmad Shah Bahmani, who built four large sports grounds at Bidar.
95 ಯೂಟ್ಯೂಬ್‌ನಲ್ಲಿ ನೋಡಿ ↗ Episode 95 asks who protected Hampi and handed it on.
94 ಯೂಟ್ಯೂಬ್‌ನಲ್ಲಿ ನೋಡಿ ↗ Episode 94 describes ordinary people's lives in the Vijayanagara period.
86 ಯೂಟ್ಯೂಬ್‌ನಲ್ಲಿ ನೋಡಿ ↗ Episode 86 on Virupaksha Bazaar as a street people have lived on for centuries.
18 ಯೂಟ್ಯೂಬ್‌ನಲ್ಲಿ ನೋಡಿ ↗ Episode 18 on ordinary people's lives in Krishnadevaraya's time.
14 ಯೂಟ್ಯೂಬ್‌ನಲ್ಲಿ ನೋಡಿ ↗ Episode 14 on how people responded when kings levied choking taxes.
ಯೂಟ್ಯೂಬ್‌ನಲ್ಲಿ ನೋಡಿ ↗ The historic town of Maski in Raichur district, known for an Ashoka inscription.
ಮಸ್ಕಿ, ರಾಯಚೂರು ಜಿಲ್ಲೆಯ ಒಂದು ಐತಿಹಾಸಿಕ ಪಟ್ಟಣ ಮತ್ತು ನೂತನ ತಾಲೂಕು ಕೇಂದ್ರ. ಮಸ್ಕಿ ಪಟ್ಟಣದಲ್ಲಿ ದೊರೆತ ಅಶೋಕನ ಶಿಲಾಶಾಸನ, ನಗರಕ್ಕೆ ಐತಿಹಾಸಿಕ ಮಹತ್ವ ತಂದಿದೆ. ಈ ಪಟ್ಟಣವು ಮಸ್ಕಿ ನಾಲಾ ಎಂಬ ನದಿಯ ದಂಡೆ ಮೇಲೆ ಕಂಡುಬರುತ್ತದೆ.ಈ ಊರು ಇತಿಹಾಸ ಪೂರ್ವಕಾಲದ ನಿವೇಶನವು ಆಗಿದ್ದು ಶಾಸನಗಳಲ್ಲಿ ಮೊಸಂಗಿ ಎಂದು ಪರಿಚಿತವಾಗಿದೆ.ಯಾದವರ ಒಂದು ಶಾಸನವು ಈ ಪಟ್ಟಣವನ್ನು ರಾಜಧಾನಿ ಪ್ರಿಯ ಮೊಸಂಗಿ ಎಂದಿದೆ. ವಿಜಯನಗರ ಕಾಲದಲ್ಲಿ ಇದು ಮೊಸುಗೆ ಎಂದು ಪರಿಚಿತವಾಗಿದೆ. Maski, a historic town and new taluk headquarters of Raichur district. Asoka's epitaph found in the town of Muski has given historical significance to the city. This town is located on the banks of the river Maski Nala. This town is a prehistoric site known as Mosangi in inscriptions. An inscription of the Yadavas mentions this town as the capital Priya Mosangi. It was known as curd during Vijayanagara period.
02 ಯೂಟ್ಯೂಬ್‌ನಲ್ಲಿ ನೋಡಿ ↗ Episode 02 on a British officer who had about 1250 open wells dug around Lingsugur in Raichur.
ಯೂಟ್ಯೂಬ್‌ನಲ್ಲಿ ನೋಡಿ ↗ A teaser for the Lingsugur place-history series.
ಯೂಟ್ಯೂಬ್‌ನಲ್ಲಿ ನೋಡಿ ↗ The story of north Karnataka.