ಧರ್ಮಿ ಸರ್ ಅವರ ವಾಹಿನಿ, ಸ್ಥಳದಿಂದ ಸ್ಥಳಕ್ಕೆ

ಮೈಸೂರಿನ ಕಥೆಗಳು

Mysoorina Kathegalu

ಧರ್ಮಿ ಸರ್ ಎಂದೇ ಪರಿಚಿತರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕರ್ನಾಟಕವನ್ನು ಸ್ಥಳದಿಂದ ಸ್ಥಳಕ್ಕೆ ಕನ್ನಡದಲ್ಲಿ ಹೇಳುತ್ತಾರೆ. ಅವರ ವಾಹಿನಿ ಮೈಸೂರಿನ ಕಥೆಗಳಲ್ಲಿ ದೇವಾಲಯ, ಕೋಟೆ, ಅರಮನೆ, ಬೀದಿ ಮತ್ತು ಜನರ 852 ಕಥೆಗಳಿವೆ.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ Dharmendra Kumar Arenahalli ಜನ ಅವರನ್ನು ಧರ್ಮಿ ಸರ್, ಧರ್ಮಿ, ಧರ್ಮಣ್ಣ ಎಂದು ಕರೆಯುತ್ತಾರೆ. ಕರ್ನಾಟಕದ ಸಿವಿಲ್ ಇಂಜಿನಿಯರ್, ಸಾಮಾಜಿಕ ಇತಿಹಾಸಕಾರ, ಮತ್ತು ಡಿಜಿಟಲ್ ಕಥೆಗಾರ.

ಯೂಟ್ಯೂಬ್‌ನಲ್ಲಿ @mysoorinakathegalu9509 ↗

51 ಕಥೆಗಳು

ಕಲ್ಯಾಣ ಕರ್ನಾಟಕ · ಆಸ್ಥಾನದ ಇತಿಹಾಸ
ವಿಳಾಸ /?lang=kn&region=kalyana&topic=court-history
ಎಲ್ಲವನ್ನೂ ತೆರವುಗೊಳಿಸಿ
08 ಯೂಟ್ಯೂಬ್‌ನಲ್ಲಿ ನೋಡಿ ↗
Harapanahalli · ವಿಜಯನಗರ
Chitradurga ಸರಣಿ · ಸಂಚಿಕೆ 8

EP 08 | ಚಿತ್ರದುರ್ಗ | ಹರಪನಹಳ್ಳಿ ಪಾಳೆಯಗಾರರ ಉದಯ...

The rise of the Harapanahalli palegars, now in Vijayanagara district.

ಆಸ್ಥಾನದ ಇತಿಹಾಸ
04 ಯೂಟ್ಯೂಬ್‌ನಲ್ಲಿ ನೋಡಿ ↗
Kalinga Temple, Maratur · ಕಲಬುರಗಿ
Kalaburagi ಸರಣಿ · ಸಂಚಿಕೆ 4

EP04 ಭಾರತ ದೇಶದ ಹಿಂದೂ ಕಾಯಿದೆ ರಚಿಸಿದ ಕನ್ನಡಿಗ ವಿಜ್ಞಾನೇಶ್ವರರು ವಾಸವಿದ್ದ ಮರತೂರಿನ ಕಾಳಿಂಗ ದೇಗುಲ, ಕಲಬುರಗಿ...

The Kalinga temple at Maratur in Kalaburagi, where jurist Vijnaneshwara is said to have lived.

The historical university you're referring to is located in Nagavi, a village in the Kalaburagi district of Karnataka, India. However, it wasn't built in 1076 AD by King Vikramaditya VI. Instead, it dates back to the Rashtrakuta dynasty and gained prominence during the Kalyana Chalukya's rule. The university is associated with the Rameshwara temple at Nagavi, which features a unique architectural design with a single entrance, no windows, and a ceiling opening for ventilation and minimal light. *Key Features:* - *Ghatikasthana*: The ancient university was referred to as Ghatikasthana in Kannada, where students studied Vedas, Shastras, Grammar, Prabharika philosophy, and Kumarika philosophy. - *Inscription*: An inscription slab from 1058 AD provides valuable information about the university, including gifts and donations for 200 students and six teachers. - *Architecture*: The Rameshwara temple has 64 pillars, representing the 64 art forms taught in ancient India. It's worth noting that Vikramaditya VI was a king of the Western Chalukya Empire, but there's no direct connection established between him and the Nagavi university in the provided search results. The university's history and significance are tied to the broader cultural and educational landscape of ancient India. #Nagavi University #Ancient Education #Ghatikasthana #Rameshwara Temple #Kalyana Chalukya #Rashtrakuta Dynasty #Vedic Studies #Shastras #Ancient Architecture #Karnataka Heritage

ದೇವಾಲಯ · ಸಾಹಿತ್ಯ · ಆಸ್ಥಾನದ ಇತಿಹಾಸ
Vijnaneshwara, Kalyana Chalukya
34 ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 34

34 ವಿಜಯನಗರ ವಿನಾಶ | ಅಲಿ ಆದಿಲ್ ಶಾಹನ ಹತ್ಯೆ | ಬಿಜಾಪುರ ಗುಲ್ಬರ್ಗ ಬೀದರ

The destruction of Vijayanagara and the killing of Ali Adil Shah, in the Deccan sultanate series.

ಯುದ್ಧ · ಆಸ್ಥಾನದ ಇತಿಹಾಸ
Ali Adil Shah, ಆದಿಲ್ ಶಾಹಿ, ವಿಜಯನಗರ
32 ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 32

32 ಅಳಿಯ ರಾಮರಾಯ | ಬಿಜಾಪುರ ಗುಲ್ಬರ್ಗ ಬೀದರ | ರಾಮರಾಯರ ಬೆನ್ನಿಗೇ ಚೂರಿ ಹಾಕಿದ ಅಲಿ ಆದಿಲ್ ಶಾಹ...

Ali Adil Shah's betrayal of Aliya Rama Raya, in the Deccan sultanate series.

ಯುದ್ಧ · ಆಸ್ಥಾನದ ಇತಿಹಾಸ
Aliya Rama Raya, Ali Adil Shah, ಆದಿಲ್ ಶಾಹಿ
31 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 31

31 ಅಳಿಯ ರಾಮರಾಯ | ಹಂಪೆಯ ವಿನಾಶಕ್ಕೆ ಒಂದಾದ ಶಾಹೀ ಸುಲ್ತಾನರು...

How the Deccan Shahi sultans united for the destruction of Hampi.

ಯುದ್ಧ · ಆಸ್ಥಾನದ ಇತಿಹಾಸ
Aliya Rama Raya
30 ಯೂಟ್ಯೂಬ್‌ನಲ್ಲಿ ನೋಡಿ ↗
Vijayapura
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 30

30 ಅಳಿಯ ರಾಮರಾಯ | ಬಿಜಾಪುರ ಗುಲ್ಬರ್ಗ ಬೀದರ | ಅಲಿ ಆದಿಲ್ ಶಾಹನ ದತ್ತು ಸ್ವೀಕಾರ

The adoption of Ali Adil Shah, told from the Bijapur Adil Shahi court.

ಆಸ್ಥಾನದ ಇತಿಹಾಸ · ಜೀವನ ಚರಿತ್ರೆ
Ali Adil Shah, Aliya Rama Raya, ಆದಿಲ್ ಶಾಹಿ
20 ಯೂಟ್ಯೂಬ್‌ನಲ್ಲಿ ನೋಡಿ ↗
Vijayapura
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 20

20 ಬಿಜಾಪುರ ಗುಲ್ಬರ್ಗ ಬೀದರ | ಆದಿಲ್ ಶಾಹಿಗಳ ಎರಡನೇ ತಲೆ ಇಸ್ಮಾಯಿಲ್ ಆದಿಲ್ ಖಾನ್ ಆಗಮನ...

The arrival of Ismail Adil Khan, the second Adil Shahi ruler of Bijapur.

ಆಸ್ಥಾನದ ಇತಿಹಾಸ · ಜೀವನ ಚರಿತ್ರೆ
Ismail Adil Khan, ಆದಿಲ್ ಶಾಹಿ
19 ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 19

19 ಬಿಜಾಪುರ ಗುಲ್ಬರ್ಗ ಬೀದರ | ಪೋರ್ಚುಗೀಸರ ಆಗಮನ | ವಾಸ್ಕೊಡಿಗಾಮನನ್ನು ಭೇಟಿ ಮಾಡಿದ ಯುಸೂಫ್ ಆದಿಲ್ ಖಾನ್...

Portuguese arrival and Yusuf Adil Khan's meeting with Vasco da Gama.

ಆಸ್ಥಾನದ ಇತಿಹಾಸ
Yusuf Adil Khan, Vasco da Gama, ಆದಿಲ್ ಶಾಹಿ
18 ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 18

18 ಬಿಜಾಪುರ ಗುಲ್ಬರ್ಗ ಬೀದರ | ಗುಲ್ಬರ್ಗ ಕಲ್ಯಾಣ ಸೇರಿಸಿಕೊಂಡು ಬಿಜಾಪುರವನ್ನು ವಿಸ್ತಾರಗೊಳಿಸಿದ ಯೂಸುಫ್ ಆದಿಲ್ ಖಾನ್

Yusuf Adil Khan expanding Bijapur by taking Gulbarga and Kalyana.

ಯುದ್ಧ · ಆಸ್ಥಾನದ ಇತಿಹಾಸ
Yusuf Adil Khan, ಆದಿಲ್ ಶಾಹಿ
17 ಯೂಟ್ಯೂಬ್‌ನಲ್ಲಿ ನೋಡಿ ↗
Bidar
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 17

17 ಬಿಜಾಪುರ ಗುಲ್ಬರ್ಗ ಬೀದರ | ಬರೀದ್ ಶಾಹಿ ಸ್ಥಾಪಕ ಕಾಸಿಂ ಬರೀದ್ | ಬೀದರಿನ ಅರಸು...

Qasim Barid, founder of the Barid Shahi line and ruler of Bidar.

ಆಸ್ಥಾನದ ಇತಿಹಾಸ · ಜೀವನ ಚರಿತ್ರೆ
Qasim Barid, Barid Shahi
16 ಯೂಟ್ಯೂಬ್‌ನಲ್ಲಿ ನೋಡಿ ↗
Vijayapura
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 16

16 ಬಿಜಾಪುರ ಗುಲ್ಬರ್ಗ ಬೀದರ | ಯೂಸುಫ್ ಆದಿಲ್ ಖಾನ್ | ಬಿಜಾಪುರದ ಹೆಸರನ್ನು ಮೆರೆಸಿದ ದೊರೆ...

Yusuf Adil Khan, the ruler who made Bijapur's name.

ಜೀವನ ಚರಿತ್ರೆ · ಆಸ್ಥಾನದ ಇತಿಹಾಸ
Yusuf Adil Khan, ಆದಿಲ್ ಶಾಹಿ
15 ಯೂಟ್ಯೂಬ್‌ನಲ್ಲಿ ನೋಡಿ ↗
Vijayapura
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 15

15 ಬಿಜಾಪುರ ಗುಲ್ಬರ್ಗ ಬೀದರ | ಆದಿಲ್ ಶಾಹಿಗಳ ಆಗಮನ...

The arrival of the Adil Shahis at Bijapur.

ಆಸ್ಥಾನದ ಇತಿಹಾಸ
ಆದಿಲ್ ಶಾಹಿ
14 ಯೂಟ್ಯೂಬ್‌ನಲ್ಲಿ ನೋಡಿ ↗
Bidar
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 14

14 ಬಿಜಾಪುರ ಗುಲ್ಬರ್ಗ ಬೀದರ | ಮಹಮ್ಮದ್ ಗವಾನ್ | ಬಹಮನಿಗಳು ಕಂಡ ಅತ್ಯಂತ ಶ್ರೇಷ್ಠ ಪ್ರಧಾನ ಮಂತ್ರಿ...

Mahmud Gawan, the Bahmani prime minister associated with Bidar.

ಜೀವನ ಚರಿತ್ರೆ · ಆಸ್ಥಾನದ ಇತಿಹಾಸ
Mahmud Gawan, ಬಹಮನಿ
13 ಯೂಟ್ಯೂಬ್‌ನಲ್ಲಿ ನೋಡಿ ↗
Bidar
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 13

13 ಬಿಜಾಪುರ ಗುಲ್ಬರ್ಗ ಬೀದರ | ಸಾವಿರ ಜನರ ರುಂಡ ಹಾರಿಸಿ ಊರ ತುಂಬಾ ಮೆರವಣಿಗೆ ಮಾಡಿದ 2ನೇ ಅಹಮದ್ ಶಾ ಬಹಮನಿ...

Ahmad Shah Bahmani II and the parade of a thousand severed heads.

ಆಸ್ಥಾನದ ಇತಿಹಾಸ · ಯುದ್ಧ
Ahmad Shah Bahmani II, ಬಹಮನಿ
12 ಯೂಟ್ಯೂಬ್‌ನಲ್ಲಿ ನೋಡಿ ↗
Bidar
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 12

12 ಬಿಜಾಪುರ ಗುಲ್ಬರ್ಗ ಬೀದರ | ನಾಲ್ಕು ದೊಡ್ಡ ಕ್ರೀಡಾ ಸಮುಚ್ಚಯವನ್ನು ನಿರ್ಮಿಸಿದ ಅಹಮದ್ ಶಾ ಬಹಮನಿ...

Ahmad Shah Bahmani, who built four large sports grounds at Bidar.

ನಾಗರಿಕ ಜೀವನ · ಆಸ್ಥಾನದ ಇತಿಹಾಸ
Ahmad Shah Bahmani, ಬಹಮನಿ
11 ಯೂಟ್ಯೂಬ್‌ನಲ್ಲಿ ನೋಡಿ ↗
Kalaburagi
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 11

11 ಬಿಜಾಪುರ ಗುಲ್ಬರ್ಗ ಬೀದರ | ತೈಮೂರ್ ಲಂಗ್ ಆಗಮನ | ಎಲ್ಲರಿಗಿಂತ ಮುಂಚೆಯೇ ಅವನ ಸಂಪರ್ಕ ಸಾಧಿಸಿದ ಫಿರೋಜ್ ಶಾ ಬಹಮನಿ.

Firoz Shah Bahmani of Gulbarga making contact with Timur before other Indian rulers.

ಆಸ್ಥಾನದ ಇತಿಹಾಸ
Firoz Shah Bahmani, Timur, ಬಹಮನಿ
10 ಯೂಟ್ಯೂಬ್‌ನಲ್ಲಿ ನೋಡಿ ↗
Kalaburagi
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 10

10 ಬಿಜಾಪುರ ಗುಲ್ಬರ್ಗ ಬೀದರ | ಆ ಕಾಲಕ್ಕೇ ಖಗೋಳ ವೀಕ್ಷಣಾಲಯ ಕಟ್ಟಿಸಿದ ಶ್ರೇಷ್ಠ ರಾಜ ಫಿರೋಜ್ ಶಾ ಬಹಮನಿ...

The astronomical observatory built for Firoz Shah Bahmani at Gulbarga.

ಆಸ್ಥಾನದ ಇತಿಹಾಸ
Firoz Shah Bahmani, ಬಹಮನಿ
09 ಯೂಟ್ಯೂಬ್‌ನಲ್ಲಿ ನೋಡಿ ↗
Kalaburagi
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 9

09 ಬಿಜಾಪುರ ಗುಲ್ಬರ್ಗ ಬೀದರ | ಒಂದೇಟಿಗೆ ಮೂವತ್ತು ಸೇರಿನಷ್ಟು ಊಟ ಮಾಡುತ್ತಿದ್ದ ಅಲ್ಲಾವುದ್ದೀನ್ ಮುಜಾಹಿದ್...

Alauddin Mujahid of the Gulbarga Bahmanis and the story of his appetite.

ಜೀವನ ಚರಿತ್ರೆ · ಆಸ್ಥಾನದ ಇತಿಹಾಸ
Alauddin Mujahid
08 ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 8

08 ಬಿಜಾಪುರ ಗುಲ್ಬರ್ಗ ಬೀದರ | ಎಂಟು ಕೋಟಿ ವರಹ ತಕ್ಕೊಂಡು ಯುದ್ಧ ನಿಲ್ಲಿಸಿದ ಮಹಮ್ಮದ್ ಬಹಮನ್ ಶಾ...

Muhammad Bahman Shah ending a war after taking eight crore varaha.

ಯುದ್ಧ · ಆಸ್ಥಾನದ ಇತಿಹಾಸ
Muhammad Bahman Shah, ಬಹಮನಿ
06 ಯೂಟ್ಯೂಬ್‌ನಲ್ಲಿ ನೋಡಿ ↗
Kampili · ವಿಜಯನಗರ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 6

06 ಬಿಜಾಪುರ ಗುಲ್ಬರ್ಗ ಬೀದರ | ಕಂಪಿಲಿಯ ದೊರೆಗಳು | ಗಂಡುಗಲಿ ಕುಮಾರ ರಾಮ | ಅಲ್ಲಾವುದ್ದೀನ್ ಹಸನ್ ಬಹಮನ್ ಶಾ ಆಗಮನ

The kings of Kampili, Kumara Rama, and the arrival of Alauddin Hasan Bahman Shah.

ಯುದ್ಧ · ಜೀವನ ಚರಿತ್ರೆ · ಆಸ್ಥಾನದ ಇತಿಹಾಸ
Kumara Rama, Alauddin Hasan Bahman Shah, Kampili, ಬಹಮನಿ
05 ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 5

05 ಬಿಜಾಪುರ ಗುಲ್ಬರ್ಗ ಬೀದರ | ನಿರ್ದಯೀ ಮಂಗೋಲರಿಂದ ಭಾರತವನ್ನು ರಕ್ಷಿಸಿದ ಖಿಲ್ಜಿ | ದಕ್ಷಿಣಕ್ಕೆ ತುಘಲಕರ ಆಗಮನ

Khilji resistance to the Mongols and the Tughlaq advance into the south.

ಯುದ್ಧ · ಆಸ್ಥಾನದ ಇತಿಹಾಸ
Alauddin Khilji, Khilji, Tughlaq
03 ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 3

03 ಬಿಜಾಪುರ ಕಲ್ಬುರ್ಗಿ ಬೀದರ | ಅಧಿಕಾರಕ್ಕಾಗಿ ತನ್ನ ತಂದೆಯನ್ನೇ ಕೊಂದವರು ಇವರು...

Bahmani court strife in which a son killed his father for the throne.

ಆಸ್ಥಾನದ ಇತಿಹಾಸ
02 ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 2

02 ಬಿಜಾಪುರ ಗುಲ್ಬರ್ಗ ಬೀದರ | ಬಹುಮನಿಗಳ ಹುಟ್ಟಿಗೆ ಕಾರಣನಾದನೇ ಅಲ್ಲಾವುದ್ದೀನ್ ಖಿಲ್ಜಿ???

Whether Alauddin Khilji's campaigns led to the birth of the Bahmani sultanate.

ಆಸ್ಥಾನದ ಇತಿಹಾಸ
Alauddin Khilji, Khilji, ಬಹಮನಿ
01 ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ
ಬಿಜಾಪುರ ಗುಲ್ಬರ್ಗ ಬೀದರ್ ಸರಣಿ · ಸಂಚಿಕೆ 1

01 ಬಿಜಾಪುರ ಕಲ್ಬುರ್ಗಿ ಬೀದರ | ಬಹುಮನಿ ಸುಲ್ತಾನರ ಉದಯ |

The rise of the Bahmani sultans, opening the Bijapur-Gulbarga-Bidar series.

ಆಸ್ಥಾನದ ಇತಿಹಾಸ
ಬಹಮನಿ
64 ಯೂಟ್ಯೂಬ್‌ನಲ್ಲಿ ನೋಡಿ ↗
Anegundi · ಕೊಪ್ಪಳ
ಹಂಪಿ ಸರಣಿ · ಸಂಚಿಕೆ 64

64 ಹಂಪೆ | ಆನೆಗೊಂದಿ | ಈಗಿರೋ ರಾಜರು ಯಾರು | ಯಾರ ವಂಶಸ್ಥರು ಗೊತ್ತೇನು...

Episode 64 on who the present Anegundi rajas are and whose descendants they are.

ಆಸ್ಥಾನದ ಇತಿಹಾಸ
58 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 58

58 ಹಂಪೆ | ರಾಜ್ಯ ಮೂರು ಭಾಗ ಮಾಡಿದ್ದೇ ತಪ್ಪಾಯ್ತು...

Episode 58 argues that dividing the kingdom into three was a mistake.

ಆಸ್ಥಾನದ ಇತಿಹಾಸ
57 ಯೂಟ್ಯೂಬ್‌ನಲ್ಲಿ ನೋಡಿ ↗
ಒಂದೇ ಸ್ಥಳವಿಲ್ಲ
ಹಂಪಿ ಸರಣಿ · ಸಂಚಿಕೆ 57

57 ಹಂಪೆ | ಅರವೀಟಿ ವಂಶಸ್ಥರ ರಾಜಧಾನಿ ಪೆನುಕೊಂಡ... ಮರೆತೇ ಹೋದ ಹಂಪೆ...

Episode 57 on the Aravidu capital at Penukonda after Hampi was left behind.

ಆಸ್ಥಾನದ ಇತಿಹಾಸ
Aravidu
56 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 56

56 ಹಂಪೆ | ಇಂದಿನಿಂದ ಅರವೀಡು ವಂಶದ ಆಳ್ವಿಕೆ ಶುರು...

Episode 56 on the start of Aravidu rule.

ಆಸ್ಥಾನದ ಇತಿಹಾಸ
Aravidu
44 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 44

44 ಹಂಪೆ | ಅಳಿಯ ರಾಮರಾಯರು | ಸಾಮ್ರಾಜ್ಯ ವನ್ನು ಹೆಗಲ ಮೇಲೆ ಹೊತ್ತು ನಿಂತ ಧೀಮಂತ...

Episode 44 on Aliya Rama Raya as the man who carried the empire.

ಜೀವನ ಚರಿತ್ರೆ · ಆಸ್ಥಾನದ ಇತಿಹಾಸ
Aliya Rama Raya
39 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 39

39 ಹಂಪೆ | ಯುದ್ಧಾನಂತರದ ಪರಿಣಾಮ | ರಾಜಕೀಯ ಸ್ಥಿತ್ಯಂತರಗಳು...

Episode 39 on political aftershocks of war.

ಯುದ್ಧ · ಆಸ್ಥಾನದ ಇತಿಹಾಸ
33 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 33

33 ಹಂಪೆ | ರಾಜ ಲಕ್ಷಣ | ರಾಯರ ಆಡಳಿತ | ಶ್ರೀಕೃಷ್ಣದೇವರಾಯರು ಇದ್ದಿದ್ದು ಹೀಗೆ...

Episode 33 on royal qualities and Krishnadevaraya's administration.

ಆಸ್ಥಾನದ ಇತಿಹಾಸ · ಜೀವನ ಚರಿತ್ರೆ
ಕೃಷ್ಣದೇವರಾಯ
32 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 32

32 ಹಂಪೆ | ಮತಾಂತರ | ರಾಯರ ಕಾಲದಲ್ಲೂ ಇತ್ತೇನು...

Episode 32 asks whether religious conversion happened in the Raya's time.

ಸಮುದಾಯ · ಆಸ್ಥಾನದ ಇತಿಹಾಸ
27 ಯೂಟ್ಯೂಬ್‌ನಲ್ಲಿ ನೋಡಿ ↗
Hampi · ವಿಜಯನಗರ
ಹಂಪಿ ಸರಣಿ · ಸಂಚಿಕೆ 27

27 ಹಂಪೆ | ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಗೂಢಚಾರರು ಮತ್ತು ಬೇಹುಗಾರರ ನೈಪುಣ್ಯ...

Episode 27 on spies and informants in Krishnadevaraya's court.

ಆಸ್ಥಾನದ ಇತಿಹಾಸ
ಕೃಷ್ಣದೇವರಾಯ
ಇನ್ನಷ್ಟು ಕಥೆಗಳು · ತೋರಿಸುತ್ತಿರುವುದು 36 ರಲ್ಲಿ 51