ಧರ್ಮಿ ಸರ್ ಅವರ ವಾಹಿನಿ, ಸ್ಥಳದಿಂದ ಸ್ಥಳಕ್ಕೆ

ಮೈಸೂರಿನ ಕಥೆಗಳು

Mysoorina Kathegalu

ಧರ್ಮಿ ಸರ್ ಎಂದೇ ಪರಿಚಿತರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕರ್ನಾಟಕವನ್ನು ಸ್ಥಳದಿಂದ ಸ್ಥಳಕ್ಕೆ ಕನ್ನಡದಲ್ಲಿ ಹೇಳುತ್ತಾರೆ. ಅವರ ವಾಹಿನಿ ಮೈಸೂರಿನ ಕಥೆಗಳಲ್ಲಿ ದೇವಾಲಯ, ಕೋಟೆ, ಅರಮನೆ, ಬೀದಿ ಮತ್ತು ಜನರ 852 ಕಥೆಗಳಿವೆ.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ Dharmendra Kumar Arenahalli ಜನ ಅವರನ್ನು ಧರ್ಮಿ ಸರ್, ಧರ್ಮಿ, ಧರ್ಮಣ್ಣ ಎಂದು ಕರೆಯುತ್ತಾರೆ. ಕರ್ನಾಟಕದ ಸಿವಿಲ್ ಇಂಜಿನಿಯರ್, ಸಾಮಾಜಿಕ ಇತಿಹಾಸಕಾರ, ಮತ್ತು ಡಿಜಿಟಲ್ ಕಥೆಗಾರ.

ಯೂಟ್ಯೂಬ್‌ನಲ್ಲಿ @mysoorinakathegalu9509 ↗

5 ಕಥೆಗಳು

ಹಳೆ ಮೈಸೂರು · ಶಾಸನ
ವಿಳಾಸ /?lang=kn&region=old-mysore&topic=inscription
ಎಲ್ಲವನ್ನೂ ತೆರವುಗೊಳಿಸಿ
23 ಯೂಟ್ಯೂಬ್‌ನಲ್ಲಿ ನೋಡಿ ↗
Chamarajeshwara Temple · ಚಾಮರಾಜನಗರ
Chamarajanagar ಸರಣಿ · ಸಂಚಿಕೆ 23

EP23 | ಚಾಮರಾಜನಗರ | ಅತ್ಯಪರೂಪದ ಶಾಸನ ಚಾಮರಾಜೇಶ್ವರನ ಗುಡಿ...

A rare inscription in the Chamarajeshwara temple at Chamarajanagar.

ದೇವಾಲಯ · ಶಾಸನ
ಯೂಟ್ಯೂಬ್‌ನಲ್ಲಿ ನೋಡಿ ↗
Kasalagere · ಮಂಡ್ಯ

ಹೊಯ್ಸಳರ ವಂಶವೃಕ್ಷ ಇರೋ ಶಾಸನ ನೋಡಿದೀರಾ... Have you seen the Hoysala family tree inscription...

A Hoysala family-tree inscription at Kasalagere, formerly Hebbidiravadi, near the ruined Kalleshwara temple.

Have you seen the Hoysala family tree inscription... @ಹೊಯ್ಸಳ @ವಂಶವೃಕ್ಷ ಇರುವ ಸ್ಥಳ ಕಲಸಗೆರೆ @Kasalagere village has a history of 1200 years. The old name of this town is Hebbidiravadi. Kasalagere (455): This is a village near Devalapur from which five inscriptions are reported. A record dated 1142 AD near the ruined Kalleshwara temple outside the village records a grant made by Savanta Someyanayaka, a disciple of Bhanukirti Siddhanta, to the god Parshvanatha. Ballala Another record dated 1190 AD registers a grant for daily services to Lord Kalideva at Hebbidiravadi. Another record dated about 12th century earlier to the left mentions the local Basada as 'Ekoti Jinalaya of Kalyunina' and names the sculptor Machoja and hails him as the Acharya of Kalkuni Nadi and Vishwakarma of this Kali Yuga

ಶಾಸನ · ಜೈನ
Ballala, ಹೊಯ್ಸಳ
ಯೂಟ್ಯೂಬ್‌ನಲ್ಲಿ ನೋಡಿ ↗
Nagamangala · ಮಂಡ್ಯ

ನಾಗಮಂಗಲದ ನೆತ್ತರ ಕೊಡುಗೆ... ರಕ್ತ ಚೆಲ್ಲಿದ ಕಥೆ...

A blood-offering story from Nagamangala, tied to the Tibbanahalli inscription.

@natikolliaddaNAGAMANGALA @adhichunchanagirihighschoo4888 @-mandyaruchi2435 @MysoreStudio @Divakarcybercenterನಾಗಮಂಗಲ ಇತಿಹಾಸ ಕಂಡ‌ ರಕ್ತ ಚರಿತ್ರೆ.... ತಿಬ್ಬನಹಳ್ಳಿ ಶಾಸನ ... ನೆತ್ತರ ಕೊಡುಗೆ

ಶಾಸನ · ಯುದ್ಧ
ಯೂಟ್ಯೂಬ್‌ನಲ್ಲಿ ನೋಡಿ ↗
Kambadahalli · ಮಂಡ್ಯ

ಮಂಡ್ಯ...ಅತ್ಯಪರೂಪದ ಜೀವಂತಿಕೆಯಿಂದ ತುಂಬಿದ ಜೈನ ಬಸದಿ... ಕಂಬದಹಳ್ಳಿ, ಮಂಡ್ಯ

The living Jain basadi at Kambadahalli in Mandya, with related Hoysala, Chola war inscriptions.

@ವಿಷ್ಣುವರ್ಧನ @ಚೋಳರನ್ನು ತಲಕಾಡಿನಲ್ಲಿ ಗೆದ್ದ ಬಗ್ಗೆ ಹಾಗೂ ಈ ಸಂದರ್ಭದಲ್ಲಿ ತನ್ನ ಸೇನಾನಿ ಗಂಗರಾಜನಿಗೆ ಉಂಬಳಿ ಕೊಟ್ಟ ವಿಚಾರವಾಗಿ ಮತ್ತೂಂದು ಶಾಸನವು ಮಂಡ್ಯಜಿಲ್ಲೆ, ಮದ್ದೂರು ತಾಲ್ಲೂಕಿನ ತಿಪ್ಪೂರು ಗ್ರಾಮದ ಜಿನಗುಡ್ಡದ ಮೇಲಿದೆ. ಈ ಶಾಸನದ ಪ್ರಕಾರ ಹೊಯ್ಸಳರ ದಂಡನಾಯಕ ಗಂಗರಾಜನು ಚೋಳರ ದಂಡನಾಯಕ ಅದಮನಿಗೆ ಶರಣಾಗುವಂತೆ ಹೇಳಿಕಳುಹಿಸುತ್ತಾನೆ. ಅದಮನು ಇದಕ್ಕೆ ಉತ್ತರವಾಗಿ ಶರಣಾಗುವುದಿಲ್ಲ. ಬೇಕಿದ್ದರೆ ಯುದ್ಧಮಾಡಿ ಗೆದ್ದುಕೋ ಎನ್ನುತ್ತಾನೆ. ಆಗ, ಚೋಳರ ಅದಿಯಮ (ಅದಿಮ) ದಾಮೋದರ, ನರಸಿಂಗವರ್ಮ ಹಾಗೂ ಹೊಯ್ಸಳರ ದೊರೆ ವಿಷ್ಣುವರ್ಧನನ ನಡುವೆ ಭೀಕರ ಯುದ್ಧ ನಡೆಯುತ್ತದೆ. Another inscription about @Vishnuvardhan's victory over the Cholas in @Talakad and the fact that he gave his soldier @Gangaraja a message on this occasion is on @Jinagudda of Tippur village in @Mandya district, @Maddur taluk. According to this inscription, the @Hoysala warlord Gangaraja orders the @Chola warlord Adama to surrender. @Adama does not surrender as an answer. If you want, fight and win, he says. Then, a fierce battle takes place between Chola adiyama (primitive) #Damodara, #Narasingavarma and @Hoysala king Vishnuvardhana.

ಜೈನ · ಶಾಸನ
Vishnuvardhana, Gangaraja, ಹೊಯ್ಸಳ, Chola