23 ಯೂಟ್ಯೂಬ್‌ನಲ್ಲಿ ನೋಡಿ ↗ EP23 | ಚಾಮರಾಜನಗರ | ಅತ್ಯಪರೂಪದ ಶಾಸನ ಚಾಮರಾಜೇಶ್ವರನ ಗುಡಿ...
A rare inscription in the Chamarajeshwara temple at Chamarajanagar.
ಧರ್ಮಿ ಸರ್ ಎಂದೇ ಪರಿಚಿತರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕರ್ನಾಟಕವನ್ನು ಸ್ಥಳದಿಂದ ಸ್ಥಳಕ್ಕೆ ಕನ್ನಡದಲ್ಲಿ ಹೇಳುತ್ತಾರೆ. ಅವರ ವಾಹಿನಿ ಮೈಸೂರಿನ ಕಥೆಗಳಲ್ಲಿ ದೇವಾಲಯ, ಕೋಟೆ, ಅರಮನೆ, ಬೀದಿ ಮತ್ತು ಜನರ 852 ಕಥೆಗಳಿವೆ.
ಯೂಟ್ಯೂಬ್‌ನಲ್ಲಿ @mysoorinakathegalu9509 ↗
23 ಯೂಟ್ಯೂಬ್‌ನಲ್ಲಿ ನೋಡಿ ↗ A rare inscription in the Chamarajeshwara temple at Chamarajanagar.
28 ಯೂಟ್ಯೂಬ್‌ನಲ್ಲಿ ನೋಡಿ ↗ The Shasana Sundari sculpture at Jalasangvi in Humnabad taluk, Bidar.
52 ಯೂಟ್ಯೂಬ್‌ನಲ್ಲಿ ನೋಡಿ ↗ Episode 52 on Achyutaraya's Kannada-script coronation inscription at Kalahasti.
05 ಯೂಟ್ಯೂಬ್‌ನಲ್ಲಿ ನೋಡಿ ↗ A Korati episode on the 800-year-old Ananta Padmanabha temple in Hoskote taluk, Bengaluru Rural, with a Chola-period pillar inscription.
This temple of Ananta Padmanabha at Korati, Hosakote taluk, Bangalore rural district is eight hundred year old beautiful structure built by cholas as it was mentioned in a stone inscription on a stone piller in front of the temple. #history #anantapadmanabhatemple #templesofsouth #chola #cholakingdom #templesofindia #templesofkarnataka #templesofsouthindia #templesofancientindia #vishnu #god #prayer #tourist #tour #temples #templetown #templetours #templetourism #templerun #templevisit #templefestival #templevlog #temple_city
ಯೂಟ್ಯೂಬ್‌ನಲ್ಲಿ ನೋಡಿ ↗ The Hoysala origin story of Sala killing the tiger at the Vasantika shrine in Sosevur, with Talakad named in the same account.
ಐತಿಹ್ಯದ ಪ್ರಕಾರ ಜೈನ ಗುರು ಸುದತ್ತರು ಇದ್ದ, ಸೊಸೆವೂರಿನಲ್ಲಿರುವ ವಾಸಂತಿಕಾ ದೇವಿಯ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆದುರುಳಿಸಲು ತಮ್ಮ ಶಿಷ್ಯನಾದ ಸಳನಿಗೆ "ಹೊಯ್ ಸಳ" ಎಂದು ಆಙ್ಞಾಪಿಸಿದರು. ಇದು ಹೊಯ್ಸಳ ಶಬ್ದದ ಮೂಲ ಎನ್ನಲಾಗುತ್ತದೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ಸತ್ಯಾಸತ್ಯತೆಯನ್ನು ಅನುಮಾನಾಸ್ಪದವಾಗಿ ಕಾಣುವವರು ಇನ್ನೂ ಇದ್ದಾರೆ. ಸೂಕ್ತ ದಾಖಲೆಗಳಿಲ್ಲವಾದ್ದರಿಂದ ಇದೊಂದು ದಂತಕಥೆಯ ರೂಪದಲ್ಲಿಯೇ ಉಳಿದಿದೆ. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಶಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು ಎಂಬುದು ವಿದ್ವಾಂಸರ ಅಭಿಪ್ರಾಯ. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದೆ, ಚೋಳರ ಲಾಂಛನವು ಹುಲಿಯಾಗಿತ್ತು ಎಂಬದು ಈ ಊಹೆಗೆ ಪುಷ್ಟಿ ನೀಡುತ್ತದೆ. ೧೦೭೮ ಮತ್ತು ೧೭೯೦ರ ಶಾಸನಗಳು ಹೊಯ್ಸಳರನ್ನು ಯಾದವ ವಂಶದವರು ಎಂದು ಕರೆದಿವೆ . ಆದರೆ ಹೊಯ್ಸಳರಿಗೂ ಉತ್ತರದ ಯಾದವರಿಗೂ ಸಂಬಂಧ ಕಲ್ಪಿಸುವಂತಹ ಯಾವುದೇ ದಾಖಲೆಗಳು ಅಧಿಕೃತವಾಗಿಲ್ಲ. According to legend, the Jain Guru Sudatta, who was present at the shrine of Vasantika Devi in Sosevoor, commanded his disciple Sala to "hoi sala" for a tiger to come and kill it. It is said to be the origin of the Hoysala sound. The story first appears in Vishnuvardhana's inscription of 1117. But there are still those who find its authenticity doubtful. As there are no proper records, this remains in the form of a legend. Scholars believe that this story may have originated or become more popular after Raja Vishnuvardhana defeated the Cholas at Talakad. The fact that the Hoysala emblem is a picture of Salanu killing a tiger, the Chola emblem was a tiger lends support to this hypothesis. Inscriptions of 1078 and 1790 refer to the Hoysalas as belonging to the Yadava dynasty. But there are no authentic records to link the Hoysalas with the northern Yadavas.
ಯೂಟ್ಯೂಬ್‌ನಲ್ಲಿ ನೋಡಿ ↗ A stone inscription linked to Ashoka's son Mahendra and Tissa, with no place named.
ಯೂಟ್ಯೂಬ್‌ನಲ್ಲಿ ನೋಡಿ ↗ A Maski temple on the Raichur Doab whose motif is said to have given the NCERT logo.
Maski is also the place on the Raichur Doab which was also under the hegemony of the imperial Chola empire and it was here that Rajendra Chola I defeated Jayasimha II, the Western Chalukya ruler in battle in 1019-1020 AD. ಮಾಸ್ಕಿಯು ರಾಯಚೂರು ದೋವಾಬ್‌ನಲ್ಲಿರುವ ಸ್ಥಳವಾಗಿದೆ, ಇದು ಚಕ್ರಾಧಿಪತ್ಯದ ಚೋಳ ಸಾಮ್ರಾಜ್ಯದ ಪ್ರಾಬಲ್ಯಕ್ಕೆ ಒಳಪಟ್ಟಿತ್ತು ಮತ್ತು ಇಲ್ಲಿಯೇ ರಾಜೇಂದ್ರ ಚೋಳ I 1019-1020 AD ನಲ್ಲಿ ಪಶ್ಚಿಮ ಚಾಲುಕ್ಯ ದೊರೆ ಜಯಸಿಂಹ II ಅನ್ನು ಸೋಲಿಸಿದನು. The National Council of Educational Research and Training (NCERT) is an autonomous organisation set up in 1961 by the Government of India to assist and advise the Central and State Governments on policies and programmes for qualitative improvement in school education. ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) 1961 ರಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲಾದ ಸ್ವಾಯತ್ತ ಸಂಸ್ಥೆಯಾಗಿದ್ದು, ಶಾಲಾ ಶಿಕ್ಷಣದಲ್ಲಿ ಗುಣಾತ್ಮಕ ಸುಧಾರಣೆಗಾಗಿ ನೀತಿಗಳು ಮತ್ತು ಕಾರ್ಯಕ್ರಮಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು ಮತ್ತು ಸಲಹೆ ನೀಡಲು.
ಯೂಟ್ಯೂಬ್‌ನಲ್ಲಿ ನೋಡಿ ↗ The historic town of Maski in Raichur district, known for an Ashoka inscription.
ಮಸ್ಕಿ, ರಾಯಚೂರು ಜಿಲ್ಲೆಯ ಒಂದು ಐತಿಹಾಸಿಕ ಪಟ್ಟಣ ಮತ್ತು ನೂತನ ತಾಲೂಕು ಕೇಂದ್ರ. ಮಸ್ಕಿ ಪಟ್ಟಣದಲ್ಲಿ ದೊರೆತ ಅಶೋಕನ ಶಿಲಾಶಾಸನ, ನಗರಕ್ಕೆ ಐತಿಹಾಸಿಕ ಮಹತ್ವ ತಂದಿದೆ. ಈ ಪಟ್ಟಣವು ಮಸ್ಕಿ ನಾಲಾ ಎಂಬ ನದಿಯ ದಂಡೆ ಮೇಲೆ ಕಂಡುಬರುತ್ತದೆ.ಈ ಊರು ಇತಿಹಾಸ ಪೂರ್ವಕಾಲದ ನಿವೇಶನವು ಆಗಿದ್ದು ಶಾಸನಗಳಲ್ಲಿ ಮೊಸಂಗಿ ಎಂದು ಪರಿಚಿತವಾಗಿದೆ.ಯಾದವರ ಒಂದು ಶಾಸನವು ಈ ಪಟ್ಟಣವನ್ನು ರಾಜಧಾನಿ ಪ್ರಿಯ ಮೊಸಂಗಿ ಎಂದಿದೆ. ವಿಜಯನಗರ ಕಾಲದಲ್ಲಿ ಇದು ಮೊಸುಗೆ ಎಂದು ಪರಿಚಿತವಾಗಿದೆ. Maski, a historic town and new taluk headquarters of Raichur district. Asoka's epitaph found in the town of Muski has given historical significance to the city. This town is located on the banks of the river Maski Nala. This town is a prehistoric site known as Mosangi in inscriptions. An inscription of the Yadavas mentions this town as the capital Priya Mosangi. It was known as curd during Vijayanagara period.
ಯೂಟ್ಯೂಬ್‌ನಲ್ಲಿ ನೋಡಿ ↗ A Hoysala family-tree inscription at Kasalagere, formerly Hebbidiravadi, near the ruined Kalleshwara temple.
Have you seen the Hoysala family tree inscription... @ಹೊಯ್ಸಳ @ವಂಶವೃಕ್ಷ ಇರುವ ಸ್ಥಳ ಕಲಸಗೆರೆ @Kasalagere village has a history of 1200 years. The old name of this town is Hebbidiravadi. Kasalagere (455): This is a village near Devalapur from which five inscriptions are reported. A record dated 1142 AD near the ruined Kalleshwara temple outside the village records a grant made by Savanta Someyanayaka, a disciple of Bhanukirti Siddhanta, to the god Parshvanatha. Ballala Another record dated 1190 AD registers a grant for daily services to Lord Kalideva at Hebbidiravadi. Another record dated about 12th century earlier to the left mentions the local Basada as 'Ekoti Jinalaya of Kalyunina' and names the sculptor Machoja and hails him as the Acharya of Kalkuni Nadi and Vishwakarma of this Kali Yuga
ಯೂಟ್ಯೂಬ್‌ನಲ್ಲಿ ನೋಡಿ ↗ A blood-offering story from Nagamangala, tied to the Tibbanahalli inscription.
@natikolliaddaNAGAMANGALA @adhichunchanagirihighschoo4888 @-mandyaruchi2435 @MysoreStudio @Divakarcybercenterನಾಗಮಂಗಲ ಇತಿಹಾಸ ಕಂಡ ರಕ್ತ ಚರಿತ್ರೆ.... ತಿಬ್ಬನಹಳ್ಳಿ ಶಾಸನ ... ನೆತ್ತರ ಕೊಡುಗೆ
ಯೂಟ್ಯೂಬ್‌ನಲ್ಲಿ ನೋಡಿ ↗ The living Jain basadi at Kambadahalli in Mandya, with related Hoysala, Chola war inscriptions.
@ವಿಷ್ಣುವರ್ಧನ @ಚೋಳರನ್ನು ತಲಕಾಡಿನಲ್ಲಿ ಗೆದ್ದ ಬಗ್ಗೆ ಹಾಗೂ ಈ ಸಂದರ್ಭದಲ್ಲಿ ತನ್ನ ಸೇನಾನಿ ಗಂಗರಾಜನಿಗೆ ಉಂಬಳಿ ಕೊಟ್ಟ ವಿಚಾರವಾಗಿ ಮತ್ತೂಂದು ಶಾಸನವು ಮಂಡ್ಯಜಿಲ್ಲೆ, ಮದ್ದೂರು ತಾಲ್ಲೂಕಿನ ತಿಪ್ಪೂರು ಗ್ರಾಮದ ಜಿನಗುಡ್ಡದ ಮೇಲಿದೆ. ಈ ಶಾಸನದ ಪ್ರಕಾರ ಹೊಯ್ಸಳರ ದಂಡನಾಯಕ ಗಂಗರಾಜನು ಚೋಳರ ದಂಡನಾಯಕ ಅದಮನಿಗೆ ಶರಣಾಗುವಂತೆ ಹೇಳಿಕಳುಹಿಸುತ್ತಾನೆ. ಅದಮನು ಇದಕ್ಕೆ ಉತ್ತರವಾಗಿ ಶರಣಾಗುವುದಿಲ್ಲ. ಬೇಕಿದ್ದರೆ ಯುದ್ಧಮಾಡಿ ಗೆದ್ದುಕೋ ಎನ್ನುತ್ತಾನೆ. ಆಗ, ಚೋಳರ ಅದಿಯಮ (ಅದಿಮ) ದಾಮೋದರ, ನರಸಿಂಗವರ್ಮ ಹಾಗೂ ಹೊಯ್ಸಳರ ದೊರೆ ವಿಷ್ಣುವರ್ಧನನ ನಡುವೆ ಭೀಕರ ಯುದ್ಧ ನಡೆಯುತ್ತದೆ. Another inscription about @Vishnuvardhan's victory over the Cholas in @Talakad and the fact that he gave his soldier @Gangaraja a message on this occasion is on @Jinagudda of Tippur village in @Mandya district, @Maddur taluk. According to this inscription, the @Hoysala warlord Gangaraja orders the @Chola warlord Adama to surrender. @Adama does not surrender as an answer. If you want, fight and win, he says. Then, a fierce battle takes place between Chola adiyama (primitive) #Damodara, #Narasingavarma and @Hoysala king Vishnuvardhana.
ಯೂಟ್ಯೂಬ್‌ನಲ್ಲಿ ನೋಡಿ ↗ The original inscription of Gadripal Nayaka, with no find-spot named.
ಯೂಟ್ಯೂಬ್‌ನಲ್ಲಿ ನೋಡಿ ↗ The name Mysuru is shown to be more than a thousand years old.
16 ಯೂಟ್ಯೂಬ್‌ನಲ್ಲಿ ನೋಡಿ ↗ Episode 16 on Kempegowda boundary stones at Jaligere in Doddaballapur.
ಯೂಟ್ಯೂಬ್‌ನಲ್ಲಿ ನೋಡಿ ↗ The Halmidi inscription.
ಯೂಟ್ಯೂಬ್‌ನಲ್ಲಿ ನೋಡಿ ↗ An Ashokan inscription said to sit on a palace crown, with no site named.
ಯೂಟ್ಯೂಬ್‌ನಲ್ಲಿ ನೋಡಿ ↗ Kadaba in Tumakuru, a town with stone inscriptions going back to the 9th century.
A historical town Kadaba which takes us back to 9th Century with mesmerizing facts and stone inscriptions...
ಯೂಟ್ಯೂಬ್‌ನಲ್ಲಿ ನೋಡಿ ↗ North Karnataka as Emperor Ashoka's golden land.
ಯೂಟ್ಯೂಬ್‌ನಲ್ಲಿ ನೋಡಿ ↗ One of the oldest inscription stones of Bangalore.
Bangalore History