ಧರ್ಮಿ ಸರ್ ಅವರ ವಾಹಿನಿ, ಸ್ಥಳದಿಂದ ಸ್ಥಳಕ್ಕೆ

ಮೈಸೂರಿನ ಕಥೆಗಳು

Mysoorina Kathegalu

ಧರ್ಮಿ ಸರ್ ಎಂದೇ ಪರಿಚಿತರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕರ್ನಾಟಕವನ್ನು ಸ್ಥಳದಿಂದ ಸ್ಥಳಕ್ಕೆ ಕನ್ನಡದಲ್ಲಿ ಹೇಳುತ್ತಾರೆ. ಅವರ ವಾಹಿನಿ ಮೈಸೂರಿನ ಕಥೆಗಳಲ್ಲಿ ದೇವಾಲಯ, ಕೋಟೆ, ಅರಮನೆ, ಬೀದಿ ಮತ್ತು ಜನರ 852 ಕಥೆಗಳಿವೆ.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ Dharmendra Kumar Arenahalli ಜನ ಅವರನ್ನು ಧರ್ಮಿ ಸರ್, ಧರ್ಮಿ, ಧರ್ಮಣ್ಣ ಎಂದು ಕರೆಯುತ್ತಾರೆ. ಕರ್ನಾಟಕದ ಸಿವಿಲ್ ಇಂಜಿನಿಯರ್, ಸಾಮಾಜಿಕ ಇತಿಹಾಸಕಾರ, ಮತ್ತು ಡಿಜಿಟಲ್ ಕಥೆಗಾರ.

ಯೂಟ್ಯೂಬ್‌ನಲ್ಲಿ @mysoorinakathegalu9509 ↗

17 ಕಥೆಗಳು

ಕೆರೆ
ವಿಳಾಸ /?lang=kn&topic=lake
ಎಲ್ಲವನ್ನೂ ತೆರವುಗೊಳಿಸಿ
ಯೂಟ್ಯೂಬ್‌ನಲ್ಲಿ ನೋಡಿ ↗
Chikkajala · ಬೆಂಗಳೂರು ಗ್ರಾಮಾಂತರ

ಅತ್ಯಪರೂಪದ ವಿಶೇಷಗಳನ್ನೊಳಗೊಂಡ ಕಲ್ಯಾಣಿ... ಚಿಕ್ಕಜಾಲ, ಬೆಂಗಳೂರು | Devanahalli | Bengaluru |

A rare temple tank at Chikkajala in Devanahalli taluk, Bengaluru Rural.

The village has the ruins of an ancient Fort, known as Chikkajala Fort. There are also temple ruins beside the fort. Hoysala king, Vishnuvardhana (1108-1152) constructed the ancient Chennaraya (Chennakeshava) temple in the village. According to the 2011 Census of India, Chikkajala had a population of 6,154 and a total area of 2.52 km2. Males and females constituted 55.72 per cent and 44.28 per cent respectively of the population. Literacy at that time was 76.97 per cent. People classified as Scheduled Castes and Scheduled Tribes under India's system of positive discrimination accounted for 25.33 per cent and 3.67 per cent respectively of the population. Source: https://en.wikipedia.org/wiki/Chikkajala #history #bengaluru #british

ದೇವಾಲಯ · ಕೆರೆ
Vishnuvardhana, ಹೊಯ್ಸಳ
21 ಯೂಟ್ಯೂಬ್‌ನಲ್ಲಿ ನೋಡಿ ↗
Chamarajeshwara Temple · ಚಾಮರಾಜನಗರ
Chamarajanagar ಸರಣಿ · ಸಂಚಿಕೆ 21

EP21 | ಚಾಮರಾಜನಗರ | ಚಾಮರಾಜೇಶ್ವರ ಗುಡಿಯ ಪ್ರಸಾದ ಹಂಚುವ ಬೃಹತ್ ಕೊಳದಪ್ಪಲೆ ನೋಡಿ...

The large pond used to distribute prasada at the Chamarajeshwara temple.

ದೇವಾಲಯ · ಕೆರೆ
02 ಯೂಟ್ಯೂಬ್‌ನಲ್ಲಿ ನೋಡಿ ↗
Oldest swimming pool
Sri Lanka Tour ಸರಣಿ · ಸಂಚಿಕೆ 2

Srilanka Tour -02 | ಶ್ರೀಲಂಕಾ | Oldest Swimming Pool | ಕ್ರಿಸ್ತಪೂರ್ವ ಒಂದನೇ ಶತಮಾನದ ಈಜುಕೊಳ...

Sri Lanka Tour 02 on a first-century BCE swimming pool in Sri Lanka.

Srilanka | ಶ್ರೀಲಂಕಾ | Oldest Swimming Pool in srilanka | ಕ್ರಿಸ್ತಪೂರ್ವ ಒಂದನೇ ಶತಮಾನದ ಈಜುಕೊಳ...

ಕೆರೆ
ಯೂಟ್ಯೂಬ್‌ನಲ್ಲಿ ನೋಡಿ ↗
Gelati Gudda · ಮಂಡ್ಯ

ಗೆಳತಿ ಗುಡ್ಡ ನಾಗಮಂಗಲ....

Gelati Gudda near Nagamangala, where Thimmanna Dandanayaka built Sulekere lake for a courtesan.

#ThimmannaDandanayaka, who ruled #nagamangala in the #14th_century (1446 to 1465 AD), apparently had an affair with a courtesan who lived on a hill a short distance from the town. A large lake was built in her name and named #'Sulekere'. The public lake is still quenching the thirst of water. Sulemantapa is also near this lake. Now it is a nature reserve. It is also a meeting place of poets and writers. Girlfriend Gudda Hale is very famous in the Mysore area as there is no disturbance to the solitude of the young lovers. 14 ನೇ ಶತಮಾನದಲ್ಲಿ (ಕ್ರಿ.ಶ.1446 ರಿಂದ 1465) #ನಾಗಮಂಗಲವನ್ನು ಆಳುತ್ತಿದ್ದ @ತಿಮ್ಮಣ್ಣ_ದಂಡನಾಯಕ, ಪಟ್ಟಣದಿಂದ ಕೊಂಚ ದೂರದಲ್ಲಿರುವ ಬೆಟ್ಟದ ಮೇಲೆ ವಾಸ ಮಾಡುತ್ತಿದ್ದ #ವೇಶ್ಯೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದನಂತೆ. ಆಕೆಯ ಹೆಸರಿನಲ್ಲಿ ದೊಡ್ಡದಾದ #ಕೆರೆ ಕಟ್ಟಿಸಿ #'ಸೂಳೆಕೆರೆ' ಎಂದು ನಾಮಕರಣ ಮಾಡಿದ. ಜನೋಪಯೋಗಿ ಕೆರೆ ಇಂದಿಗೂ ನೀರ ತೀರಿಸುತ್ತಿದೆ. ಈ ಕೆರೆಯ ಸಮೀಪದಲ್ಲೇ ಸೂಳೆಮಂಟಪವೂ ಇದೆ. ಈಗ ಅದು ಪ್ರಕೃತಿ ತಾಣ. ಅಲ್ಲದೇ ಕವಿ, ಸಾಹಿತಿಗಳ ಸಂಗಮ ಸ್ಥಳವಾಗಿದೆ. ಯುವ ಪ್ರೇಮಿಗಳ ಏಕಾಂತತೆಗೂ ಯಾವುದೇ ಭಂಗ ಬಾರದೇ ಇರುವುದರಿಂದ ಗೆಳತಿ ಗುಡ್ಡ ಹಳೇ ಮೈಸೂರು ಭಾಗದಲ್ಲೇ ತುಂಬಾ ಫೇಮಸ್. #Dharmendrakumar #mysoorinakathegalu #history #karnataka_history #mysore #karnatakatouristplaces #karnatakatourism #travel #kannada #kannadiga @natikolliaddaNAGAMANGALA @dharmendrakumarvlogs9492 @MysoreStudio @TheTigerofMysore @MysoreMango

ಕೆರೆ · ಪ್ರಕೃತಿ
Thimmanna Dandanayaka
20 ಯೂಟ್ಯೂಬ್‌ನಲ್ಲಿ ನೋಡಿ ↗
Doddaballapur · ಬೆಂಗಳೂರು ಗ್ರಾಮಾಂತರ
Doddaballapur ಸರಣಿ · ಸಂಚಿಕೆ 20

300th episode EP 20 ಹದಿನಾರು ಕಣ್ಣಿನ ಕಲ್ಯಾಣಿ... ದೊಡ್ಡಬಳ್ಳಾಪುರ

Episode 20 on a sixteen-eyed temple tank, or kalyani, at Doddaballapur.

ದೇವಾಲಯ · ಕೆರೆ
02 ಯೂಟ್ಯೂಬ್‌ನಲ್ಲಿ ನೋಡಿ ↗
Ayyanakere · ಚಿಕ್ಕಮಗಳೂರು
Sakharayapatna ಸರಣಿ · ಸಂಚಿಕೆ 2

ಅಯ್ಯನ ಕೆರೆ... ಒಂದು ಸಾವಿರ ವರ್ಷಗಳಷ್ಟು ಇತಿಹಾಸವುಳ್ಳ ಸಖರಾಯಪಟ್ಟಣದ ನೀರಿನ ಸೆಲೆ...

Episode 02 on Ayyanakere, the thousand-year water source of Sakharayapatna.

EP -02

ಕೆರೆ
ಯೂಟ್ಯೂಬ್‌ನಲ್ಲಿ ನೋಡಿ ↗
Markonahalli Reservoir · ತುಮಕೂರು
Tumkur ಸರಣಿ

Tumkur - Markonahalli Reservoir

Markonahalli Reservoir in Tumakuru, described as one of the fastest-built dams in the country.

One of the fastest constructed Dams across the country.

ಕೆರೆ