Watch on YouTube ↗ A visit to Maharaja Chamarajendra Sanskrit Pathashala.
ಮಹಾರಾಜಾ ಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆ...
Dharmendra Kumar Arenahalli, known as Dharmi Sir, tells Karnataka in Kannada, place by place. 852 stories from his channel Mysoorina Kathegalu: temples, forts, palaces, streets, and the people tied to them.
@mysoorinakathegalu9509 on YouTube ↗
Watch on YouTube ↗ ಮಹಾರಾಜಾ ಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆ...
Watch on YouTube ↗ ಮಹಾರಾಜಾ ಚಾಮರಾಜೇಂದ್ರ ಒಡೆಯರ್ ಸಂಸ್ಕೃತ ಪಾಠಶಾಲೆ...
02 Watch on YouTube ↗ ಶತಮಾನ ಕಂಡ ಸಂಸ್ಕೃತ ಪಾಠಶಾಲೆ... ಭಾಗ 2
@CHAMRAJPET 1868ರಲ್ಲಿ ಚಾಮ ರಾಜೇಂದ್ರ ಒಡೆಯರವರ ನೆನಪಿಗಾಗಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಶ್ರೀಚಾಮರಾಜೇಂದ್ರ ಸಂಸ್ಕøತ ಕಾಲೇಜೂ ಅನೇಕ ವಿದ್ವನ್ಮಣಿಗಳಿಗೆ ಶಿಕ್ಷಣವಿತ್ತ ಕೀರ್ತಿ ಪಡೆದಿದೆ. ಬೆಂಗಳೂರು ಕೋಟೆಯ ಮದ್ದಿನ ಮನೆಯಲ್ಲಿ ಆರಂಭವಾದ ಈ ಶಾಲೆಯಲ್ಲಿ ವೇದ, ಆಗಮ, ವೇದಾಂತ ವಿಭಾಗಗಳೂ ತರ್ಕ, ವ್ಯಾಕರಣ ಮತ್ತು ಸಾಹಿತ್ಯಶಾಸ್ತ್ರ ವಿಭಾಗಗಳೂ ಇದ್ದವು. ಅನಂತರ ಈ ಶಾಲೆಯನ್ನು ಟಿಪ್ಪುಸುಲ್ತಾನ್ ಅರಮನೆಗೆ ವರ್ಗಾಯಿಸಲಾಯಿತು. 1940ರಲ್ಲಿ ಚಾಮರಾಜಪೇಟೆಯ ಇಂದಿನ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಇದು 1928ರ ತರುವಾಯ ಸಾರ್ವಜನಿಕ ವಾಯಿತು. Established in Bangalore in 1868 in the memory of Chama Rajendra Wodeya, Srichamarajendra Sanskrit College is credited with educating many scholars. Started in Maddina's house in Bangalore Fort, this school had departments of Veda, Agama, Vedanta, Logic, Grammar and Literature. Later this school was transferred to Tippu Sultan's palace. In 1940, it was shifted to the present building in Chamarajpet. It became public after 1928.
Watch on YouTube ↗ ಶತಮಾನೋತ್ಸವ ಸಂಭ್ರಮದಲ್ಲಿ ಚಾಮರಾಜಪೇಟೆಯ ಮಾಹಾರಾಜಾ ಸಂಸ್ಕೃತ ಪಾಠಶಾಲೆ...Another School Established by Maharaja
ಬೆಂಗಳೂರಿನಲ್ಲಿ ಮಹಾರಾಜರು ಸ್ಥಾಪಿಸಿದ ಮತ್ತೊಂದು ಸಂಸ್ಕೃತ ಪಾಠಶಾಲೆ... Another Sanskrit School Established by Maharaja... in Bangalore ಶತಮಾನೋತ್ಸವದ ಸಂಭ್ರಮದಲ್ಲಿ ಚಾಮರಾಜಪೇಟೆಯ ಮಹಾರಾಜಾ ಸಂಸ್ಕೃತ ಪಾಠಶಾಲೆ... Maharaja Sanskrit Pathshala, Chamarajpet in centenary celebrations...
Watch on YouTube ↗ ಕೆಂಗಲ್ ಹನುಮಂತಯ್ಯನವರು ಓದಿದ್ದೂ ಕೆಂಗೇರಿನಲ್ಲೇ ಗೊತ್ತೇನು...
Watch on YouTube ↗ First Library of Bangalore
Watch on YouTube ↗ Bangalore History
Kids first rhyme in kannada
Watch on YouTube ↗ Bangalore History
First Women school
Watch on YouTube ↗ Tata Institute Bangalore History